ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಭಾರತದ ಸಂಬಂಧ ಮಲ್ಟಿ ಜೊತೆಗೆ ಹದಗೆಟ್ಟಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಲಕ್ಷದ್ವೀಪವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.
ಇದರ ಬೆನ್ನಲ್ಲೇ ಲಕ್ಷದ್ವೀಪದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 15.3 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಲಕ್ಷದ್ವೀಪದ ಪ್ರವಾಸೋದ್ಯಮ ಇಂಧನ ದರ ಕಡಿತದ ಹಿಂದೆ ಅಭಿವೃದ್ಧಿಪಡಿಸುವ ಉದ್ದೇಶವು ಇದೆ ಎಂದು ತಿಳಿದುಕೊಂಡಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
15.3ರಷ್ಟು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಕಡಿತ :
ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಕ್ಷದ್ವೀಪದಲ್ಲಿ 15.3 ರುಪಾಯಿಗಳಷ್ಟು ಕಡಿತಗೊಳಿಸಿದೆ. ಈ ಪ್ರಮಾಣದ ದರ ಒಂದೇ ಬಾರಿಗೆ ಕಡಿತ ಮಾಡಿರುವುದು ದೇಶದಲ್ಲಿ ಇದೇ ಮೊದಲಾಗಿದೆ.
ಭಾರತದ ಸಂಬಂಧ ಮಾಲ್ಡಿವ್ಸ್ ಜೊತೆಗೆ ಹದಗೆಟ್ಟಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಲಕ್ಷದ್ವೀಪವನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಲಕ್ಷದ್ವೀಪದ ಪ್ರವಾಸ ಉದ್ಯಮ ಇಂಧನಧರ ಕಡಿತದ ಹಿಂದೆ ಅಭಿವೃದ್ಧಿ ಪಡಿಸುವ ಉದ್ದೇಶವು ಇದೆ ಎಂದು ಹೇಳಲಾಗುತ್ತಿದೆ.
ಇದರಿಂದ ದ್ವೀಪ ವಾಸಿಗಳ ಬದುಕು ಸುಲಭವಾಗುವುದಲ್ಲದೆ ಸಕಾರಾತ್ಮಕ ವಾತಾವರಣ ದೀರ್ಘ ಅವಧಿಯಲ್ಲಿ ನಿರ್ಮಾಣಗೊಳ್ಳುವ ವಿಶ್ವಾಸವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ. ಸರ್ಕಾರ ಕೇವಲ ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ ಹೂಡಿಕೆದಾರರನ್ನು ಕೂಡ ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಇದನ್ನು ಓದಿ : ಗ್ರಾಮ ಪಂಚಾಯಿತಿ ನೇರ ನೇಮಕಾತಿ : ಆಯ್ಕೆ ಆದವರಿಗೆ ಸಂಬಳ 63,000 ಸಿಗುತ್ತೆ
ಇಂಧನ ದರಗಳ ವ್ಯತ್ಯಯ :
ಸದ್ಯ ಇದೀಗ ಅಚ್ಚರಿಕ ಇಂಧನ ದರ ದೇಶದಲ್ಲಿ ನಿಗದಿಯಾಗಿರುವ ರಾಜ್ಯಗಳಲ್ಲಿ ತೆಲಂಗಾಣ ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯ ಮುಂಚೂಣಿಯಲ್ಲಿದೆ ಎಂದು ಹೇಳಬಹುದು. ಇದೇ ಸಂದರ್ಭದಲ್ಲಿ ಅತಿ ಕಡಿಮೆ ಇಂಧನ ದರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ದಿಲ್ಲಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳು ಈಶಾನ್ಯ ರಾಜ್ಯಗಳಲ್ಲಿ ನಿಗದಿಯಾಗಿದೆ.
ತೈಲಸಂಸ್ಥೆಗಳು ಈ ವ್ಯತ್ಯಾಸಕ್ಕೆ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಪ್ರಮುಖ ಕಾರಣ ಎಂದು ತಿಳಿಸಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಭಾರತ್ ಪೆಟ್ರೋಲಿಯ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಾಗಿದ್ದು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಳೆದ ವಾರ ಎರಡು ರೂಪಾಯಿಗಳಷ್ಟು ಕಡಿತಗೊಳಿಸಿದ್ದವು.
ವಾಹನ ಸವಾರರ ಮೇಲಿನ ಹೊರೆ ಈ ದರ ಕಡಿತದಿಂದಾಗಿ ಕೊಂಚ ಕಡಿಮೆಯಾಗಿದ್ದರೂ ಸಹ ಇಂಧನದರ ನೂರರ ಕೆಳಗೆ ಇಳಿದಿಲ್ಲ ಎಂಬುದೇ ಸೂಚನೆಯ.
ಯಾವ ರಾಜ್ಯದಲ್ಲಿ ಎಷ್ಟು ಪೆಟ್ರೋಲ್ ದರ ಇದೆ ಎಂಬುದನ್ನು ನೋಡುವುದಾದರೆ :
ದೇಶದ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ,
ಪೆಟ್ರೋಲ್ ದರ ಹೆಚ್ಚಿರುವ ರಾಜ್ಯ :
- ಆಂಧ್ರಪ್ರದೇಶದಲ್ಲಿ 109.87
- ತೆಲಂಗಾಣದಲ್ಲಿ 107.39
- ಕೇರಳದಲ್ಲಿ 107.54
- ಬಿಹಾರದಲ್ಲಿ 105.16
- ಮಧ್ಯಪ್ರದೇಶದಲ್ಲಿ 106.45
- ಮಹಾರಾಷ್ಟ್ರದಲ್ಲಿ 104.19
- ರಾಜಸ್ಥಾನದಲ್ಲಿ 104.86
ಹೀಗೆ ಈ ರಾಜ್ಯದಲ್ಲಿ ಅಧಿಕ ಪೆಟ್ರೋ ದರವನ್ನು ನೋಡಬಹುದಾಗಿದೆ.
ಪೆಟ್ರೋಲ್ ದರದಲ್ಲಿ ಕಡಿಮೆ ಇರುವ ರಾಜ್ಯಗಳು :
- ನಿಲ್ವಾಸ ಮತ್ತು ದಮನ್ನಲ್ಲಿ 92.38
- ಗೋವಾದಲ್ಲಿ 95.19
- ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ 82
- ಅಸ್ಸಾಂನಲ್ಲಿ 96.12
- ದಿಲ್ಲಿಯಲ್ಲಿ 94.76
ಹೀಗೆ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ನೋಡಬಹುದು.
ಪೆಟ್ರೋಲ್ ಮತ್ತು ಡೀಸೆಲ್ ದರ ಮಹಾನಗರಗಳಲ್ಲಿ :
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ದೇಶದ ಮಹಾನಗರಗಳಲ್ಲಿ ಎಷ್ಟಿದೆ ಎಂಬುದನ್ನು ನೋಡುವುದಾದರೆ,
- ದೆಹಲಿಯಲ್ಲಿ ಪೆಟ್ರೋಲ್ ದರ 94.72 ಇದ್ದರೆ ಡೀಸೆಲ್ ದರ 87.62
- ಮುಂಬೈನಲ್ಲಿ ಪೆಟ್ರೋಲ್ ಬೆಲೆ 104.21 ಮತ್ತು ಡೀಸೆಲ್ ಬೆಲೆ 92.15
- ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 103.94 ಮತ್ತು ಡೀಸೆಲ್ ಬೆಲೆ 90.76 ರೂಪಾಯಿ
- ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ರೂ.100.75 ಡೀಸೆಲ್ ಬೆಲೆ 92.34
- ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 99.84 ಡೀಸೆಲ್ ಬೆಲೆ ರೂ.85.93
ಒಟ್ಟಾರೆ ಕೇಂದ್ರ ಸರ್ಕಾರವು ಮಾಲ್ಡಿಸ್ ಜೊತೆಗಿನ ಭಾರತದ ಸಂಬಂಧ ಹಡಗಟ್ಟಿರುವ ಕಾರಣದಿಂದಾಗಿ ಲಕ್ಷದ್ವೀಪವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಲಕ್ಷ ದ್ವೀಪದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಲಾಗಿದ್ದು ಇತರ ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕೆಲವು ದಿನಗಳ ಹಿಂದಷ್ಟೇ ಕಡಿತ ಮಾಡಲಾಗಿತ್ತು.
ಅದರಂತೆ ಇಂದು ಪೆಟ್ರೋಲ್ ಬೆಲೆ ಹಾಗೂ ಡೀಸೆಲ್ ಬೆಲೆ ಎಷ್ಟಿದೆ ಎಂಬುದನ್ನು ಈ ಲೇಖನದಲ್ಲಿ ನೋಡಬಹುದಾಗಿತ್ತು ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಗ್ರಾಮ ಪಂಚಾಯಿತಿಯಲ್ಲಿ ನೇರ ನೇಮಕಾತಿ : ಅರ್ಜಿ ಶುಲ್ಕ ಇಲ್ಲ ,ತಕ್ಷಣ Apply ಮಾಡಿ
- ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ : ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಎಷ್ಟು ಇದೆ ..?
99.84 ನಷ್ಟು ಇದೆ .
ಆಂಧ್ರಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಎಷ್ಟು ಇದೆ ..
?
109.87 ನಷ್ಟು ಇದೆ ಪೆಟ್ರೋಲ್ ಬೆಲೆ ಇದೆ.