2024 Lok sabha election : ಈ ಬಾರಿಯ ಲೋಕಸಭಾ ಚುನಾವಣೆ ಸಾಕಷ್ಟು ರೋಚಕತೆಯಿಂದ ಕೂಡಿದೆ ಎಂದು ಹೇಳಬಹುವುದು .ಯಾಕಂದ್ರೆ ಎರಡು ಕಡೆಗಳಲ್ಲಿ ಜಿದ್ದಾಜಿದ್ದಿನ ಚುನಾವಣಾ ಪ್ರಚಾರ ನಡೆಯುತ್ತಿದೆ. ಇಬ್ರು ಕೂಡ ತಮ್ಮ ಪ್ರಣಾಳಿಕೆಯಲ್ಲಿ ಬೇರೆ ಬೇರೆ ರೀತಿಯ ಯೋಜನೆಗಳನ್ನು ಹಾಗೂ ಗ್ಯಾರಂಟಿಗಳನ್ನು ನೀಡುತ್ತೇವೆ.ಎನ್ನುವುದಾಗಿ ಹೇಳುತ್ತಿದ್ದಾರೆ.
ಅದರಲ್ಲೂ ವಿಶೇಷವಾಗಿ ಕಳೆದ ಸಾಕಷ್ಟು ವರ್ಷಗಳಿಂದ ಪ್ರಧಾನ ಮಂತ್ರಿ ಆಗಬೇಕು ಎನ್ನುವಂತಹ ಉಮೇದುಗಾರಿಕೆಯಲ್ಲಿ ಇರುವಂತಹ ರಾಹುಲ್ ಗಾಂಧಿ ಅವರ ಈ ಬಾರಿಯ ಚುನಾವಣೆ ಪ್ರಚಾರದ ಬಗ್ಗೆ ಪ್ರತಿಯೊಂದು ಕಡೆಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
ಕೆಲವೊಮ್ಮೆ ತಮ್ಮ ಮಾತುಗಳ ಮೂಲಕ ಠೀಕೆಗೆ ಒಳಗಾಗುವಂತಹ ರಾಹುಲ್ ಗಾಂಧಿಯವರು (Rahul gandhi) ಈ ಬಾರಿಯ ಚುನಾವಣೆಯಲ್ಲಿ ಸಾಕಷ್ಟು ವಿಭಿನ್ನವಾದ ಅಪ್ರೋಚ್ ಜೊತೆಗೆ ಲೋಕಸಭಾ ಚುನಾವಣೆಯನ್ನು ಎದುರಿಸುವುದಕ್ಕೆ ಸಜ್ಜಾಗಿ ನಿಂತಿದ್ದಾರೆ.
ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿಯವರು ಈ ಬಾರಿಯ ಲೋಕಸಭಾ ಚುನಾವಣೆಗೂ ಕೂಡ ಇದೇ ಮಂತ್ರವನ್ನು ಅನುಸರಿಸುವ ರೀತಿಯಲ್ಲಿ ಕಂಡು ಬರುತ್ತಿದೆ.
ಇನ್ಮುಂದೆ ಪರ್ಮನೆಂಟ್ ಕೆಲಸ ಗುತ್ತಿಗೆ ಕೆಲಸ ಇಲ್ಲ :
ನಿಮಗೆಲ್ಲರಿಗೂ ಗೊತ್ತಿರಬಹುದು ಸಾಕಷ್ಟು ಕಡೆಗಳಲ್ಲಿ ಪದವಿಯನ್ನು ಪಡೆದುಕೊಂಡಿರುವಂತಹ ಯುವ ಜನತೆ ಕೂಡ ಕೆಲವೊಂದು ಕಡೆಗಳಲ್ಲಿ ಇಂತಿಷ್ಟು ದಿನಗಳ ಅಥವಾ ತಿಂಗಳು ಅಥವಾ ವರ್ಷಗಳ ಕಾಲ ಮಾತ್ರ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡುತ್ತಿದ್ದಾರೆ. ಅಂದರೆ ಆ ಕಾಂಟ್ರಾಕ್ಟ್ ಇರುವವರೆಗೂ ಮಾತ್ರ ಅವರಿಗೆ ಕೆಲಸದ ಭರವಸೆ ಇರುತ್ತದೆ ಎಂಬುದನ್ನು ಈ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ.
ರಾಹುಲ್ ಗಾಂಧಿ ಅವರು ಇದೇ ಕಾರಣಕ್ಕಾಗಿ ಇತ್ತೀಚಿಗಷ್ಟೆ ಪ್ರಚಾರ ಮಾಡುವ ಸಂದರ್ಭದಲ್ಲಿ ಇನ್ಮುಂದೆ ಗುತ್ತಿಗೆ ಕೆಲಸ ಇರೋದಿಲ್ಲ ಅವರಿಗೆ ಪರ್ಮನೆಂಟ್ ಕೆಲಸವನ್ನು ನೀಡುತ್ತೇವೆ ಅನ್ನೋದಾಗಿ ಪ್ರಣಾಳಿಕೆಯಲ್ಲಿ ಹೇಳುವ ಮೂಲಕ ಯುವಜನತೆಯಲ್ಲಿ ಸೆನ್ಸೇಶನ್ ಸೃಷ್ಟಿ ಮಾಡೋದಕ್ಕೆ ಕಾರಣವಾಗಿದ್ದಾರೆ.
ಆದರೆ ಸದ್ಯಕ್ಕಂತೂ ಭಾರತದಲ್ಲಿ ಯುವ ಜನತೆಗೆ ಕೆಲಸದ ಅವಶ್ಯಕತೆ ಸಾಕಷ್ಟು ಇದೆ ಯಾಕೆಂದರೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.
ಇತರೆ ವಿಷಯಗಳು :
- Splendor Bike : RTO ಕಡೆಯಿಂದ ಹಳೆಯ ಸ್ಲೆಂಡರ್ ಬೈಕ್ ಹೊಂದಿರುವವರಿಗೆ ಗುಡ್ ನ್ಯೂಸ್!!
- ಸರ್ಕಾರದಿಂದ ಮನೆ ಇಲ್ಲದವರಿಗೆ ಉಚಿತ ಮನೆಗಳ ಹಂಚಿಕೆ. ಅರ್ಜಿ ಬೇಗ ಸಲ್ಲಿಸಿ.
ಯಾರಿಗೆ ಗುಡ್ ನ್ಯೂಸ್ ..?
ನೌಕರರಿಗೆ ನೀಡಿದೆ ಗುಡ್ ನ್ಯೂಸ್ .
ಯಾರಿಗೆ ಹೆಚ್ಚು ಅನುಕೂಲ ಆಗಲಿದೆ..?
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ .