ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಗಳಿಗೆ ಗುಡ್ ನ್ಯೂಸ್

Good news for all families who have ration card from Govt

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಗಳಿಗೆ ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ಕೆಲವೊಂದು ರೇಷನ್ ಕಾರ್ಡ್ಗಳನ್ನು ರದ್ದುಪಡಿಸುವುದರ ಬಗ್ಗೆ ಆಹಾರ ಇಲಾಖೆಯು ತನಿಖೆ ನಡೆಸಲು ತೀರ್ಮಾನ ಕೈಗೊಂಡಿದೆ.

Good news for all families who have ration card from Govt
Good news for all families who have ration card from Govt

ಸಾಕಷ್ಟು ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಸರ್ಕಾರಿ ಯೋಜನೆಗಳು ಹಾಗೂ ಉಚಿತಪಡಿತರವನ್ನು ಆರ್ಥಿಕವಾಗಿ ಸಮಾಜದಲ್ಲಿ ಹಿಂದುಳಿದಿರುವಂತಹ ಕುಟುಂಬಗಳಿಗೆ ನೀಡುವ ಕಾರಣದಿಂದಾಗಿ ರೇಷನ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತಂದಿತು ಅದರಲ್ಲಿಯೂ ಕೂಡ ಬೇರೆ ಬೇರೆ ರೀತಿಯ ವಿಧಗಳನ್ನು ಮಾಡುವುದರ ಮೂಲಕ ಜನರಿಗೆ ಪ್ರತಿಯೊಂದು ಯೋಜನೆಗಳನ್ನು ತಲುಪಿಸುವಂತಹ ಕೆಲಸವನ್ನು ಸರ್ಕಾರ ಈಗಲೂ ಕೂಡ ಮಾಡುತ್ತಿದೆ.

ಈಗಾಗಲೇ ಇನ್ನು ಈ ಏಪ್ರಿಲ್ ತಿಂಗಳಿನಲ್ಲಿ ಸಾಕಷ್ಟು ಜನರ ರೇಷನ್ ಕಾರ್ಡ್ ಬೇರೆ ಬೇರೆ ಕಾರಣಗಳಿಂದ ರದ್ದಾಗಿರುವಂತಹ ಮಾಹಿತಿಯು ಸಹ ಕೇಳಿ ಬರುತ್ತಿದೆ ಒಂದು ವೇಳೆ ನಿಮ್ಮ ಹೆಸರೇನಾದರೂ ಈ ಸಾಲಿನಲ್ಲಿ ಇದ್ದರೆ ತಪ್ಪದೇ ತಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಿ.

3,00,000ಕ್ಕೂ ಹೆಚ್ಚಿನ ಜನರ ರೇಷನ್ ಕಾರ್ಡ್ ರದ್ದು :

ಬಡವರಿಗೆ ಸಿಗುವಂತಹ ಅಥವಾ ಸಿಗಬೇಕಾಗಿರುವಂತಹ ಪ್ರಯೋಜನಗಳನ್ನು ಅದರ ಜೊತೆಗೆ ಪಡಿತರವನ್ನು ಅನರ್ಹರು ಕೂಡ ರೇಷನ್ ಕಾರ್ಡ್ ಪಡೆದುಕೊಳ್ಳುತ್ತಿರುವ ನಿಟ್ಟಿನಲ್ಲಿ ಇದೀಗ ಬರೋಬ್ಬರಿ ಮೂರು ಲಕ್ಷಕ್ಕೂ ಹೆಚ್ಚಿನ ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆ ಈ ವಿಚಾರದ ಬಗ್ಗೆ ತನಿಖೆ ನಡೆಸಿ ಅವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಸರ್ಕಾರವೂ ಕೂಡ ಅವಕಾಶ ಕಲ್ಪಿಸಿದೆ.

ಸರ್ಕಾರ ರದ್ದಾಗಲೇ ಇರುವಂತಹ ರೇಷನ್ ಕಾರ್ಡಿನವರಿಗೆ ಈ ಬಾರಿ ನ್ಯಾಯಬೆಲೆ ಅಂಗಡಿಯಲ್ಲಿ 46 ಧಾನ್ಯಗಳನ್ನು ನೀಡುವಂತಹ ನಿರ್ಧಾರಕ್ಕೆ ಬಂದಿದ್ದು ಈ ಸುದ್ದಿಯು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ ಎಂದು ಹೇಳಬಹುದು.

ನಿಮ್ಮ ರೇಷನ್ ಕಾರ್ಡ್ ಈ ಸಂದರ್ಭದಲ್ಲಿ ಯಾವ ತಪ್ಪಿನಿಂದಾಗಿ ರದ್ದಾಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಸಂಬಂಧಪಟ್ಟಂತಹ ಕಚೇರಿಗಳಿಗೆ ಅಥವಾ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ಗಳನ್ನು ತಪ್ಪಾಗಿ ರದ್ದು ಮಾಡಲಾಗಿದೆ ಎನ್ನುವಂತಹ ಮಾಹಿತಿಯನ್ನು ರಿಕ್ವೆಸ್ಟ್ ಮೂಲಕ ನೀಡಬೇಕಾಗಿರುತ್ತದೆ ಅದಾದ ನಂತರ ನಿಮ್ಮ ರೇಷನ್ ಕಾರ್ಡ್ ಏನಾದರೂ ರದ್ದಾಗಿದ್ದರೆ ಆ ಪಟ್ಟಿಯಿಂದ ಹೊರಗೆ ಬರುತ್ತದೆ.

ಇದನ್ನು ಓದಿ : 10 ರೂ ನೋಟು ದೇಶದಲ್ಲಿ ನಿಷೇಧ ಆಗಲಿದೆ.? ಇನ್ನು ಮುಂದೆ ನೋಟು ಲಭ್ಯವಿರುವುದಿಲ್ಲ .?

46 ಧಾನ್ಯಗಳ ವಿತರಣೆ ಮಾಡಲು ನಿರ್ಧಾರ :

ನಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಸಾಕಷ್ಟು ವರ್ಷಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿ ಹೊಂದಿರುವಂತಹ ಫಲಾನುಭವಿಗಳಿಗೆ ಗೋಧಿ, ಅಕ್ಕಿ ರಾಗಿ ಈ ರೀತಿಯ ವಿವಿಧ ಧಾನ್ಯಗಳನ್ನು ಮಾತ್ರ ನೀಡಲಾಗುತ್ತಿತ್ತು ಆದರೆ ಮುಂದಿನ ದಿನಗಳಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ 46 ಧಾನ್ಯಗಳನ್ನು ನೀಡುವಂತಹ ಕೆಲಸಗಳನ್ನು ಒಂದು ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ಸರ್ಕಾರ ಹಾಕಿಕೊಂಡಿದ್ದು ರಿಯಾಯಿತಿಯ ದರದಲ್ಲಿ ಹೆಚ್ಚಿನ ಧಾನ್ಯಗಳನ್ನು ರೇಷನ್ ಕಾರ್ಡ್ ಮೂಲಕ ತೆಗೆದುಕೊಳ್ಳಬಹುದಾಗಿದೆ. ಈ ಮೂಲಕ ಬೇರೆ ಬೇರೆ ಧಾನ್ಯಗಳನ್ನು ಸರ್ಕಾರ ಅಗತ್ಯ ಇರುವಂತಹ ಕುಟುಂಬಗಳಿಗೆ ಆಹಾರ ಯೋಜನೆಯ ಮೂಲಕ ನೀಡಲು ನಿರ್ಧರಿಸಿದ್ದು ಯಾವಾಗಿನಿಂದ ಇದು ಪ್ರಾರಂಭವಾಗಬೇಕು ಎನ್ನುವುದನ್ನು ಆಹಾರ ಇಲಾಖೆಯ ಅಧಿಕೃತವಾಗಿ ಘೋಷಣೆ ಹೊರಡಿಸಬೇಕಿದೆ.

ಇದೇ ರೀತಿಯಾದಂತಹ ಜನಪ್ರಿಯ ಯೋಜನೆಗಳನ್ನು ಜನರಿಗೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಆಹಾರ ವಿತರಣೆ ಮಾಡುವಂತಹ ಪ್ರಕ್ರಿಯೆಯಲ್ಲಿ ಸರ್ಕಾರ ಜಾರಿಗೆ ತರುವುದು ಒಂದು ಲೆಕ್ಕದಲ್ಲಿ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ಎಂದು ಹೇಳಬಹುದು.

ಒಟ್ಟಾರೆ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬಗಳಿಗೆ ಸುಮಾರು 45ಕ್ಕೂ ಹೆಚ್ಚಿನ ಧಾನ್ಯಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದು ಈ ಬಗ್ಗೆ ಪಡಿತರ ಚೀಟಿ ಹೊಂದಿರುವ ಎಲ್ಲಾ ಫಲಾನುಭವಿಗಳಿಗೆ ಶೇರ್ ಮಾಡುವ ಮೂಲಕ ಇನ್ನು ಮುಂದೆ ರಾಜ್ಯದಲ್ಲಿ 45 ಆಹಾರ ಧಾನ್ಯಗಳ ವಿತರಣೆಯನ್ನು ಆಹಾರ ಇಲಾಖೆಯು ಪಡಿತರ ಚೀಟಿ ಹೊಂದಿರುವವರಿಗೆ ಮಾಡಲಿದೆ ಹಾಗೂ ಅನರ್ಹರ ರೇಷನ್ ಕಾರ್ಡ್ ಅನ್ನು ಕೂಡ ರದ್ದುಗೊಳಿಸುತ್ತಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *