ನಮಸ್ಕಾರ ಸ್ನೇಹಿತರೆ ಆರ್ಥಿಕ ವರ್ಷದಲ್ಲಿ ಮಾರ್ಚ್ 31ನ್ನು ಅತ್ಯಂತ ಪ್ರಮುಖ ದಿನ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಆರ್ಥಿಕ ವರ್ಷದ ಕೊನೆಯ ದಿನ ಮಾರ್ಚ್ 31 ಆಗಿರುತ್ತದೆ ಹಾಗಾಗಿ ಟ್ಯಾಕ್ಸ್ ಉಳಿತಾಯ ಮಾಡುವುದು ಹಾಗೂ ಶೇವಿಂಗ್ ಮಾಡುವಂತಹ ಕೆಲಸಗಳನ್ನು ಮಾರ್ಚ್ 31ರ ಒಳಗಾಗಿ ಮಾಡಿಬಿಡಬೇಕು.
ಎಲ್ಲಾ ಡೆಡ್ ಲೈನ್ ಗಳು ಮಾರ್ಚ್ 31ರ ಒಳಗೆ ಮುಗಿದುಬಿಡುತ್ತದೆ ಕೆಲವೊಂದು ಪ್ರಮುಖ ಕೆಲಸಗಳನ್ನು ಒಂದು ವೇಳೆ ನೀವು ಮಾಡದೇ ಇದ್ದರೆ ಈ ದಿನಾಂಕದೊಳಗೆ ಮಾಡಿ ಮುಗಿಸಿ ಇಲ್ಲದಿದ್ದರೆ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಈ ಕೆಲಸಗಳನ್ನು ಮಾರ್ಚ್ 31ರೊಳಗೆ ಮುಗಿಸಿಬಿಡಿ :
ಫಾಸ್ಟ್ ಟ್ಯಾಗ್ ಕೆವೈಸಿ ಅಪ್ಡೇಟ್
ಕೆವೈಸಿ ಅಪ್ಡೇಟ್ ಮಾಡುವಂತೆ ಈಗಾಗಲೇ ಹೆಮ್ಮೆ ಕೆ ಐ ಫಾಸ್ಟಾಗಿ ಗ್ರಾಹಕರ ಬಳಿ ಹೇಳಿಕೊಂಡಿದೆ ಅದರಂತೆ ಕೆವೈಸಿ ಅಪ್ಡೇಟ್ ಮಾಡಿಸುವುದಕ್ಕೆ ಮಾರ್ಚ್ 31 ಕೊನೆಯ ದಿನಾಂಕವಾಗಿದೆ ಒಂದು ವೇಳೆ ಈ ನಿಗದಿತ ದಿನಾಂಕದೊಳಗೆ ಫಾಸ್ಟ್ ಟ್ಯಾಗ್ ಗೆ ಕೆವೈಸಿ ಅಪ್ಡೇಟ್ ಮಾಡಿಸದೇ ಇದ್ದರೆ ನಿಮ್ಮ ಫಾಸ್ಟ್ ಟ್ರ್ಯಾಕ್ ಸರ್ವಿಸ್ ಅನ್ನು ಪಡೆದುಕೊಳ್ಳಲು ಕೆಲವೊಂದು ಸಮಸ್ಯೆಗಳನ್ನು ನೀವು ಎದುರಿಸುವ ಸಂಭವಿರುತ್ತದೆ.
ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ :
ಮಾರ್ಚ್ 31 20 20 ಹಾಗೂ 21ರ ಆರ್ಥಿಕ ವರ್ಷದ ಅಪ್ಡೇಟೆಡ್ ಐ ಟಿ ಆರ್ ಫೀಲಿಂಗ್ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಒಂದು ವೇಳೆ ಯಾವುದೇ ರೀತಿ ಆರ್ಥಿಕ ವರ್ಷದ ಐಟಿಆರ್ ಫೈಲ್ ಮಾಡುವುದನ್ನು ನೀವು ಫೈನಾನ್ಸ್ ಆಕ್ಟ್ 2022ರ ಪ್ರಕಾರ ಪ್ರಸ್ತುತಪಡಿಸುವ ರೀತಿಯಲ್ಲಿ ತಪ್ಪಿಸಿಕೊಂಡಿದ್ದರೆ ಈ ಅವಕಾಶವನ್ನು ಅವರಿಗೆ ನೀಡಲಾಗುತ್ತದೆ.
ಮಾರ್ಚ್ 31ಕ್ಕೆ ಅಂತಹ ಟ್ಯಾಕ್ಸ್ ಪೇಯರ್ ಗಳಿಗೆ ಐಟಿಆರ್ ಫೈಲ್ ಮಾಡುವುದಕ್ಕೆ ಅವಕಾಶ ನೀಡಲಾಗಿದ್ದು ಐಟಿಆರ್ ಫೈಲಿಂಗ ಅಥವಾ ಐಟಿಆರ್ ಯು ಮಾಡುವಂತಹ ಅವಕಾಶವನ್ನು ತೆರಿಗೆ ಕಟ್ಟುವಂತಹ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಹೊಸದಾಗಿ ಐಟಿಆರ್ ಯು ಫಾರ್ಮ್ ಜೊತೆಗೆ ಸಂಬಂಧಪಟ್ಟಂತಹ ಐಟಿಆರ್ ಫಾರ್ಮಗಳನ್ನು ನೀವು ಬಳಸಬೇಕಾಗುತ್ತದೆ.
ಇದನ್ನು ಓದಿ : ಸರ್ಕಾರದಿಂದ ಉಚಿತ ಗ್ಯಾಸ್ ಪಡೆಯಲು ಅರ್ಜಿ ಆರಂಭ : ಸುಲಭ ವಿಧಾನದ ಮೂಲಕ ಅರ್ಜಿ ಸಲ್ಲಿಸಿ
ಫೈನಾನ್ಸಿಯಲ್ ಪ್ಲಾನಿಂಗ್ :
ಇನ್ಕಮ್ ಟ್ಯಾಕ್ಸ್ ಪ್ಲಾನಿಂಗ್ ಅತ್ಯಂತ ಪ್ರಮುಖ ಎಂಬುದಾಗಿ ಫೈನಾನ್ಸಿಯಲ್ ಪ್ಲಾನಿಂಗ್ ನಲ್ಲಿ ಪರಿಗಣಿಸಲಾಗುತ್ತದೆ ಏಕೆಂದರೆ ಉಳಿತಾಯ ಮಾಡುವಂತಹ ಯೋಜನೆ ಇದಾಗಿದೆ. 2023 ಹಾಗೂ 2024ನೇ ಆರ್ಥಿಕ ವರ್ಷದ ಕೊನೆಯ ದಿನಾಂಕ ಮಾರ್ಚ್ 31 ಮಾತ್ರವಲ್ಲದೆ ಇನ್ಕಮ್ ಟ್ಯಾಕ್ಸ್ ಸೇವಿಂಗ್ ಇನ್ವೆಸ್ಟ್ಮೆಂಟ್ ಮಾಡುವಂತಹ ಕೊನೆಯ ದಿನವೂ ಕೂಡ ಇದೆ ಎಂದು ಹೇಳಬಹುದು.
ಹೋಮ್ ಲೋನ್ ಗೆ ಕೊನೆಯ ದಿನಾಂಕ :
ಮಾರ್ಚ್ 31ರವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹೋಂ ಲೋನ್ ಮೇಲೆ ಕಡಿಮೆ ಬಡ್ಡಿದರದ ಆಫರನ್ನು ನೀಡಿದ್ದು ಕೆಲವೊಂದು ಸನ್ನಿವೇಶಗಳಲ್ಲಿ 65 ರಿಂದ 75 ಆಧಾರ ಅಂಕಗಳ ರಿಯಾಯಿತಿಯನ್ನು ಜನವರಿ ಒಂದರಿಂದ ಪರಿಚಯಿಸಲಾಗಿರುವ ಈ ಯೋಜನೆಯಡಿಯಲ್ಲಿ ನೀಡಲಾಗುತ್ತಿದೆ. ಇದು ಬೇರೆ ಬೇರೆ ವಿಧದ ಹೋಂ ಲೋನ್ ಮೇಲೆ ಅನ್ವಯವಾಗುವುದಲ್ಲದೆ ನಾನ್ ಸ್ಯಾಲರಿಟ್ ಎನ್ ಆರ್ ಐ ಹಾಗೂ ಹಿರಿಯ ನಾಗರಿಕರು ಕೂಡ ಇದರಲ್ಲಿ ಒಳಗೊಂಡಿರುತ್ತಾರೆ.
ಎಸ್ ಬಿ ಐ ಅಮ್ರಿತ್ಕಳಸ್ ಯೋಜನೆ :
ಮಾರ್ಚ್ 31 ರವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಡೆಯಿಂದ ನೀಡಲಾಗಿರುವ ಸ್ಪೆಷಲ್ ಪಿಕ್ಸುದು ಡಿಪಾಸಿಟ್ ಸ್ಕೀಮ್ ಆದಂತಹ ಎಸ್ ಬಿ ಐ ಅಮೃತ್ ಕಳಸ್ ಯೋಜನೆಗೆ ಕೊನೆಯ ದಿನಾಂಕ ಆಗಿದ್ದು ಹಿರಿಯ ನಾಗರಿಕರಿಗೆ ಈ ಯೋಜನೆಯಡಿಯಲ್ಲಿ ಐದರಿಂದ ಹತ್ತು ವರ್ಷಗಳವರೆಗೆ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತದೆ ಹಾಗಾಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31 ಆಗಿರುತ್ತದೆ.
ಒಟ್ಟಾರೆ ಕೆಲವೊಂದು ಪ್ರಮುಖ ಕೆಲಸಗಳನ್ನು ಮಾಡಲು ಅದರಲ್ಲಿಯೂ ಆರ್ಥಿಕ ವರ್ಷದಲ್ಲಿ ಕೆಲಸಗಳನ್ನು ಮಾಡಲು ಮಾರ್ಚ್ 31 ಕೊನೆಯ ದಿನಾಂಕವಾಗಿದ್ದು ಈ ದಿನಾಂಕದೊಳಗೆ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೇಷನ್ ಕಾರ್ಡ್ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಚೆಕ್ ಮಾಡಿ : 8ನೇ ಕಂತಿನ ಹಣ !
- ಗೃಹಜ್ಯೋತಿ ಉಚಿತ ಕರೆಂಟ್ ಕೆಲವರಿಗೆ ಇಲ್ಲ : ಸರ್ಕಾರದಿಂದ ಹೊಸ ಆದೇಶ ತಪ್ಪದೆ ನೋಡಿ !
ಮಾರ್ಚ್ 31 ಒಳಗಾಗಿ ಯಾಕೆ ಈ ಕೆಲಸ ಮಾಡಬೇಕು ..?
ಕೊನೆ ಆರ್ಥಿಕ ವರ್ಷದ ತಿಂಗಳು.
ಅರ್ಜಿ ಸಲ್ಲಿಸುವ ಪ್ರಮುಖ ಯೋಜನೆ ಯಾವುದು ..?
SBI ಅಮ್ರಿತ್ಕಳಸ್ ಯೋಜನೆ