ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಲೆಕ್ಟ್ರಿಕ್ ಕಾರ್ ನ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಇದೀಗ ಅತಿ ಕಡಿಮೆ ಬೆಲೆಯಲ್ಲಿ ಒಂದು ಪುಟ್ಟ ಎಲೆಕ್ಟ್ರಿಕ್ ಕಾರನ್ನು ಲಾಂಚ್ ಮಾಡಲಾಗುತ್ತಿದ್ದು ಈ ಕಾರನ್ನು ಓಡಿಸಲು ಯಾವುದೇ ರೀತಿಯ ಲೈಸೆನ್ಸ್ ಅಗತ್ಯವಿರುವುದಿಲ್ಲ. ಇಂಧನ ಚಾಲಿತ ವಾಹನಗಳ ಬದಲಾಗಿ ಎಲೆಕ್ಟ್ರಿಕ್ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಪರಿಚಯವಾಗುತ್ತಿದೆ ಎಂದು ಹೇಳಬಹುದು.
ಪ್ರಸ್ತುತ ಇದೀಗ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ವಿವಿಧ ಕಾರ್ ತಯಾರಿಕಾ ಕಂಪನಿಗಳು ಹಲವು ಮಾದರಿಯ ಕಾರ್ ಗಳನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡುತ್ತಿವೆ ಎಂದು ಹೇಳಬಹುದು. ಇದೀಗ ಮತ್ತೊಂದು ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಲಾಗಿದ್ದು ಅತಿ ಕಡಿಮೆ ಬೆಲೆಯಲ್ಲಿ ಈ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಬಹುದಾಗಿದೆ.
ಪುಟ್ಟ ಎಲೆಕ್ಟ್ರಿಕ್ ಕಾರ್ :
ಭಾರತೀಯ ಮಾರುಕಟ್ಟೆಯಲ್ಲಿ ಇಂಧನ ಚಾಲಿತ ವಾಹನಗಳಿಗಿಂತ ಹೆಚ್ಚಾಗಿ ಇದೀಗ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಪರಿಚಯವಾಗುತ್ತಿದೆ ಎಂದು ಹೇಳಬಹುದು ಅದರಂತೆ ಇದೀಗ ಪ್ರಸ್ತುತ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವಂತಹ ವಿವಿಧ ಕಾರ್ ತಯಾರಿಕ ಕಂಪನಿಗಳು ಹಲವು ಮಾದರಿಯ ಕಾರ್ ಗಳನ್ನು ಅದರಲ್ಲಿಯೂ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡುತ್ತಿವೆ ಎಂದು ಹೇಳಬಹುದು.
ಹಲವು ಸ್ಟಾರ್ಟ್ ಅಪ್ ಕಂಪನಿ ಗಳಿಂದ ಹಿಡಿದು ಸಾಕಷ್ಟು ಟಾಪ್ ಮಾಡೆಲ್ ಕಂಪನಿಗಳು ಕೂಡ ಇದೀಗ ಎಲೆಕ್ಟ್ರಿಕ್ ಚಾಲಿತ ವಾಹನಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿವೆ.
ಎಲೆಕ್ಟ್ರಿಕ್ ವಾಹನಗಳು ಹೊಸ ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು ಸದ್ಯ ಇದೆ ಈಗ ಮಾರುಕಟ್ಟೆಯಲ್ಲಿ ಪರಿಚಯವಾಗಿರುವಂತಹ ಹೊಸ ಎಲೆಕ್ಟ್ರಿಕ್ ಕಾರ್ ನ ಬಗ್ಗೆ ಸುದ್ದಿಗಳು ವೈರಲಾಗುತ್ತಿವೆ. ಈ ಒಂದು ಕಾರ್ ಮಾರುಕಟ್ಟೆಯಲ್ಲಿ ಇದೀಗ ಅತ್ಯಾಕರ್ಷಕವಾಗಿದ್ದು ಪುಟ್ಟ ಎಲೆಕ್ಟ್ರಿಕ್ ಕಾರ್ ಎಂದು ಲಾಂಚ್ ಆಗಿದೆ.
ಇದನ್ನು ಓದಿ : ಆಧಾರ್ ಕಾರ್ಡ್ ವಿಚಾರದಲ್ಲಿ ಈ ರೀತಿ ಮಾಡಿದರೆ ದಂಡ ಮತ್ತು ಜೈಲು ಸೇರುವುದು ಖಚಿತ : ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ನಿಯಮ
ಅತಿ ಕಡಿಮೆ ಬೆಲೆಯ ಪುಟ್ಟಿ ಎಲೆಕ್ಟ್ರಿಕ್ ಕಾರ್ :
ಅತಿ ಕಡಿಮೆ ಬೆಲೆಯಲ್ಲಿ ಪುಟ್ಟ ಎಲೆಕ್ಟ್ರಿಕ್ ಆರೊಂದು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯವಾಗಿದ್ದು ಯಕೂಜಾ ಎಂಬ ಕಂಪನಿ ಕರಿಷ್ಮಾ ಎಂಬ ಮೈಕ್ರೋ ಎಲೆಕ್ಟ್ರಿಕ್ ಕಾರ್ ಅನ್ನು ಇತ್ತೀಚಿಗಷ್ಟೇ ಬಿಡುಗಡೆ ಮಾಡಿದೆ. ಈ ಒಂದು ವಿಶಿಷ್ಟ ಎಲೆಕ್ಟ್ರಿಕ್ ಆಡನ್ನು ತೋರಿಸುವ ವಿಡಿಯೋವನ್ನು ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಕಾರನ್ನು ಬೈಕ್ ಅಡ್ಡ ಅವರು ತೋರಿಸುವ ಒಂದು ವಿಡಿಯೋವನ್ನು youtube ನಲ್ಲಿ ಹಂಚಿಕೊಂಡಿದ್ದಾರೆ.
ಕರಿಷ್ಮಾ ವನ್ನು ಪ್ರೆಸೆಂಟೇಜು ತೋರಿಸುವುದರೊಂದಿಗೆ ಮತ್ತು ಅದರ ಮಾಲೀಕರೊಂದಿಗೆ ಅವರು ಮಾತನಾಡುವ ವಿಡಿಯೋ ಸದ್ಯ ಇದೀಗ ವೈರಲಾಗುತ್ತಿದೆ.
ಮಾಲೀಕರನ್ನು ಡೀಲರ್ ಎಂದು ಉಲ್ಲೇಖ :
ಸದ್ಯ ಇದೀಗ ಈ ಎಲೆಕ್ಟ್ರಿಕರಿನ ಡೀಲರ್ ಎಂದು ಯಕುಜಾ ಕರಿಷ್ಮ ಎಲೆಕ್ಟ್ರಿಕ್ ಕಾರಿನ ಮಾಲೀಕರನ್ನು ಉಲ್ಲೇಖಿಸಲಾಗಿದೆ. ಇದನ್ನು ಅನುಸರಿಸಿ ಕಾರಿನ ವಿವರಗಳನ್ನು ಅವರು ತೋರಿಸಲು ಪ್ರಾರಂಭಿಸುತ್ತಾರೆ. ಕಾರಿನ ವಿನ್ಯಾಸವನ್ನು ಪ್ರೆಸೆಂಟೇಟರ್ ಮತ್ತು ಮಾಲೀಕರು ವಿವರಿಸಲು ಪ್ರಾರಂಭಿಸಿದಾಗ ಅತ್ಯಂತ ಆಧುನಿಕ ವಿನ್ಯಾಸವನ್ನು ಮುಂಭಾಗವು ಪಡೆಯುತ್ತದೆ ಎಂದು ಗಮನಿಸಬಹುದು. ಈ ವಿಶಿಷ್ಟ ಕಾರಿನಲ್ಲಿ ಹೆಡ್ ಲೈಟ್ ಗಳಲ್ಲಿ ಗ್ಲಾಸ್ ಬ್ಲಾಕ್ ಗ್ರಿಲ್ ಮತ್ತು ಎಲ್ಇಡಿ ಡಿಆರ್ಎಲ್ಗಳು ಮುಖ್ಯ ಹೈಲೈಟ್ ಆಗಿದೆ ಎಂದು ಹೇಳಬಹುದು.
ಈ ಕಾರ್ ಓಡಿಸಲು ಲೈಸೆನ್ಸ್ ಅಗತ್ಯವಿಲ್ಲ :
ಎರಡು ಹಾಲೋಜನ್ ಬಲ್ಪ್ಗಳನ್ನು ಯಾಕುಜ ಕರಿಷ್ಮಾ ಎಲೆಕ್ಟ್ರಿಕ್ ಕಾರ್ ಹೊಂದಿದ್ದು ಎಲ್ಲಿ ಡಿ ಆರ್ ಎಲ್ ಅನ್ನು ಇವುಗಳ ಮಧ್ಯದಲ್ಲಿ ನೋಡಬಹುದು. ಈ ಒಂದು ಕಾರ್ ಎರಡು ಬಾಗಿಲುಗಳೊಂದಿಗೆ ಬರುತ್ತದೆ. ಈ ಕಾರಿಗೆ ಸಂಬಂಧಿಸಿದಂತೆ ನಿಖರ ಆಯಾಮಗಳನ್ನು ವಿಡಿಯೋ ಅಥವಾ ಅಧಿಕೃತ ವೆಬ್ಸೈಟ್ ಗಳಲ್ಲಿ ಮಾಹಿತಿ ಇರುವುದಿಲ್ಲ ಆದರೆ ಇದೊಂದು ಅತ್ಯಂತ ಚಿಕ್ಕ ಕಾರು ಮತ್ತು ನಗರ ಟ್ರಾಫಿಕ್ ಒಳಗೆ ಈ ಕಾರನ್ನು ಬಳಸಲು ವಿನ್ಯಾಸಗೊಳಿಸಲಾಗಿದೆ ಹಾಗೂ ಈ ಕಾರ್ ತುಂಬಾ ಅಗಲವಾಗಿರುವುದಿಲ್ಲ.
ಕಾರಿನ ಬೆಲೆ :
25 ರಿಂದ 30 ಕಿಲೋಮೀಟರ್ ಅಥವಾ ಗಂಟೆವರೆಗೆ ಈ ಕಾರ್ ಹೋಗುತ್ತದೆ ಆದ್ದರಿಂದ ಇದನ್ನು ನೋಂದಾಯಿಸುವ ಅಗತ್ಯವಿರುವುದಿಲ್ಲ ಅಲ್ಲದೇ ಈ ಕಾರನ್ನು ಚಲಾವಣೆ ಮಾಡಲು ಯಾವುದೇ ರೀತಿಯ ಡಿಎಲ್ ಆರ್ಸಿ ಇಲ್ಲದೆ ಓಡಿಸಬಹುದು. ಈ ಮೋಟಾರ್ ನಲ್ಲಿ ಕಂಪನಿಯು ಒಂದು ವರ್ಷದ ವಾರಂಟಿಯನ್ನು ನೀಡುತ್ತದೆ.
ಅಲ್ಲದೆ ಇದರಲ್ಲಿ ಬಲಿಷ್ಠ ಬ್ಯಾಟರಿ ಹೊಂದಿರುವ ಒಂದೇ ಚಾರ್ಜ್ ನಲ್ಲಿ ಸುಮಾರು 50ರಿಂದ 60 ಕಿಲೋಮೀಟರ್ ಮೈಲೇಜ್ ಅನ್ನು ಈ ಒಂದು ಕಾರು ನೀಡುತ್ತದೆ. ಸರಿಸುಮಾರು 2 ಲಕ್ಷ ಆರಂಭಿಕ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಯಕುಜಾ ಕರಿಷ್ಮಾ ಎಲೆಕ್ಟ್ರಿಕಲ್ ಬಿಡುಗಡೆಯಾಗಲಿದೆ.
ಹೀಗೆ ಭಾರತೀಯ ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯ ಎಲೆಕ್ಟ್ರಿಕಲ್ ಬಿಡುಗಡೆಯಾಗುತ್ತಿದ್ದು ಇದೀಗ ಅತಿ ಕಡಿಮೆ ಬೆಲೆಯಲ್ಲಿ ಒಂದು ಪುಟ್ಟ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿ ಯಾವುದೇ ರೀತಿಯ ಲೈಸೆನ್ಸ್ ಇಲ್ಲದೆ ಸುಲಭವಾಗಿ ಈ ಕಾರನ್ನು ಓಡಿಸಬಹುದಾಗಿದೆ. ಹಾಗಾಗಿ ನಿಮಗೆ ತಿಳಿದಿರುವ ಸ್ನೇಹಿತರು ಯಾರಾದರೂ ಕಾರನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ಅವರಿಗೆ ಈ ಪುಟ್ಟ ಎಲೆಕ್ಟ್ರಿಕ್ ಕಾರ್ ನ ಬಗ್ಗೆ ಮಾಹಿತಿಯನ್ನು ತಿಳಿಸಿ ಇದರಿಂದ ಅವರು ಈ ಕಾರನ್ನು ಇಷ್ಟಪಟ್ಟರೆ ಖರೀದಿ ಮಾಡಲು ಸಹಾಯವಾಗುತ್ತದೆ ಧನ್ಯವಾದಗಳು.