ನಮಸ್ಕಾರ ಸ್ನೇಹಿತರೆ ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗೆ ಈಗಾಗಲೇ ರಾಜ್ಯ ಸರ್ಕಾರ ಕೋಟ್ಯಾಂತರ ರೂಪಾಯಿ ಹಣವನ್ನು ಜಮಾ ಮಾಡಲು ಮುಂದಾಗಿದೆ ಅದರಂತೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು rs ಗಳ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತಿದೆ.
ಆದರೆ ಇಷ್ಟೆಲ್ಲ ಮಾಡಿದರು ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಯಶಸ್ವಿಯಾಗಿ ಸೇರುತ್ತಿಲ್ಲ ಇದರಿಂದಾಗಿ ಮಹಿಳಾ ಫಲಾನುಭವಿಗಳಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಬಹುದು. ಇದಷ್ಟೇ ಅಲ್ಲದೆ ಮಹಿಳಾ ಫಲಾನುಭವಿಗಳಿಗೆ ಇಂತಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಲವಾರು ಕಾರಣಾಂತರಗಳಿಂದ ಹಣ ವರ್ಗಾವಣೆಯಾಗುತ್ತಿಲ್ಲ ಎಂಬ ಆತಂಕವು ಕೂಡ ಸರ್ಕಾರಕ್ಕೆ ಇದೆ.
ಜನವರಿ ತಿಂಗಳ ಕೊನೆಯಲ್ಲಿ ಈವರಿಗೆ ಅರ್ಜಿ ಸಲ್ಲಿಸಿ ಹಣ ಬರದೆ ಇರುವ ಸಾಕಷ್ಟು ಮಹಿಳೆಯರು ಒಟ್ಟಿಗೆ 10 ಸಾವಿರ ರೂಪಾಯಿಗಳ ಹಣವನ್ನು ಪಡೆದಿದ್ದಾರೆ. ಇದೀಗ ಪೆಂಡಿಂಗ್ ಹಣ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ :
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಇದುವರೆಗೂ ಕೂಡ ಒಂದು ಕಂತಿನ ಹಣ ಬಂದೇ ಇಲ್ಲ ಎನ್ನುವ ಅದೆಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಮಾರ್ಚ್ ತಿಂಗಳಿನಲ್ಲಿ ಸತತ ಎರಡು ಸಾವಿರ ರೂಪಾಯಿಗಳಂತೆ ಬರೋಬ್ಬರಿ 14 ಸಾವಿರ ರೂಪಾಯಿಗಳು ಒಟ್ಟಿಗೆ ಖಾತೆ ಗೆ ಬಂದು ತಲುಪಿದೆ ಎಂದು ಹೇಳಬಹುದು.
ಇದಕ್ಕೆ ಮುಖ್ಯ ಕಾರಣ ಏನೆಂದರೆ ಮಹಿಳಾ ಫಲಾನುಭವಿಗಳು ಬ್ಯಾಂಕಿಗೆ ಭೇಟಿ ನೀಡಿ ಹೀಗೆ ವಹಿಸಿ ಹಾಗೂ ಮತ್ತೊಮ್ಮೆ ಎಂಪಿಸಿಐ ಮ್ಯಾಪಿಂಗ್ ಮಾಡಿಸಿರುವುದಾಗಿದೆ. ಒಬ್ಬ ಮಹಿಳೆಯರಿಗೆ ಡಿಸೆಂಬರ್ ತಿಂಗಳಲ್ಲಿ ಸತತವಾಗಿ ಹಣ ಜಮಾ ಆಗಿರುವುದು ಕೂಡ ತಿಳಿಯಬಹುದು.
ಇದನ್ನು ಓದಿ : 5 8 9ನೇ ತರಗತಿಯ ಫಲಿತಾಂಶ ಪ್ರಕಟ : ಸ್ಕೋರ್ ಬೋರ್ಡ್ ಚೆಕ್ ಮಾಡಿಕೊಳ್ಳಿ
ಪೆಂಡಿಂಗ್ ಹಣ ಪಡೆಯುವುದು ಇಲ್ಲಿದೆ ಪರಿಹಾರ ಮಾರ್ಗ :
ಇದುವರೆಗೂ ಕೂಡ ಗುರು ಮಹಾಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗದೆ ಇದ್ದರೆ ಮಹಿಳೆಯರ ಬ್ಯಾಂಕ್ ಖಾತೆಗೆ ಮುಖ್ಯ ಕಾರಣ ಎಂದು ಹೇಳಬಹುದು. ಆದ್ದರಿಂದ ಅಂತಹ ಮಹಿಳೆಯರು ತಕ್ಷಣವೇ ತಮ್ಮ ಬ್ಯಾಂಕಿಗೆ ಭೇಟಿ ನೀಡಿ ಅಗತ್ಯ ಇರುವಂತಹ ಎಲ್ಲಾ ಅಪ್ಡೇಟ್ಗಳನ್ನು ಮಾಡಿಸುವುದರ ಮೂಲಕ ಅದರಲ್ಲೂ ಮುಖ್ಯವಾಗಿ ಈಕೆ ವೈಸಿ ಎಂಪಿಸಿಐ ಮ್ಯಾಪಿಂಗ್ ಆಧಾರ್ ಕಾರ್ಡ್ ಲಿಂಕ್ ಗಳನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ.
ಒಂದು ವೇಳೆ ಹತ್ತು ವರ್ಷಗಳಷ್ಟು ಆಧಾರ್ ಕಾರ್ಡ್ ಅಳಿಯದಾಗಿದ್ದರೆ ತಕ್ಷಣವೇ ಅದನ್ನು ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರದಲ್ಲಿ ಅಪ್ಡೇಟ್ ಮಾಡಿಸಬೇಕು. ಆಧಾರ್ ಕಾರ್ಡ್ ನಲ್ಲಿ ಇರುವಂತಹ ಹೆಸರು ಅಡ್ರೆಸ್ ಲಿಂಗ ಜನ್ಮ ದಿನಾಂಕ ಮೊದಲಾದ ವಿವರಗಳನ್ನು ತಕ್ಷಣವೇ ನವೀಕರಣಗೊಳಿಸಬಹುದಾಗಿದೆ.
ಆಧಾರ್ ನವೀಕರಣ ಮಾಡಲು ಮೊಬೈಲ್ ನಲ್ಲಿ ಆನ್ಲೈನ್ ಮೂಲಕವೂ ಕೂಡ ಅವಕಾಶ ಕಲ್ಪಿಸಲಾಗಿದೆ ಸರ್ಕಾರ ಅವಕಾಶ ನೀಡಿದೆ. ಜೂನ್ 14ರ ವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಸಂಪೂರ್ಣ ಉಚಿತವಾಗಿದ್ದು ಒಂದು ವೇಳೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೇ ಇದ್ದರೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಿಗುವುದಿಲ್ಲ.
ಎಂಟನೇ ಕಂತಿನ ಹಣ ಬಿಡುಗಡೆ :
ಗೃಹಲಕ್ಷ್ಮಿ ಯೋಜನೆ ಜಾರಿಬಂದು ಈಗಾಗಲೇ ಏಳು ತಿಂಗಳ ಕಳೆದಿದೆ. ಸಾಕಷ್ಟು ಮಹಿಳೆಯರು 7ನೇ ಕಂತಿನ ಹಣವನ್ನು ಕೂಡ ಪಡೆದಿದ್ದು ಇದೀಗ ಎಂಟನೇ ಕಂತಿನ ಹಣ ಪಡೆಯಲು ಕಾಯುತ್ತಿದ್ದಾರೆ. ಇದೀಗ ಈಗಾಗಲೇ ಎಂಟನೇ ಕಂತಿನ ಹಣ ಬಿಡುಗಡೆ ಎಂದು ಸರ್ಕಾರದ ಕಡೆಯಿಂದ ಮಾಡಲಾಗಿದ್ದು ಈ ತಿಂಗಳು ಎರಡನೇ ವಾರದ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣವು ಕೂಡ ಎಲ್ಲ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಒಟ್ಟಾರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಸದ್ಯ ಇದೀಗ ಸಾಕಷ್ಟು ಯಶಸ್ವಿಯಾಗಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಶೀಘ್ರದಲ್ಲಿ 8ನೇ ಕಂತಿನ ಹಣವು ಕೂಡ ಜಮಾ ಆಗಲಿದೆ ಎಂದು ತಿಳಿಸಿ ಅಲ್ಲದೆ ಪೆಂಡಿಂಗ್ ಇರುವ ಹಣವು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇದೀಗ ಮತ್ತಷ್ಟು ಕಡಿಮೆಯಾಗಲಿದೆ !
- ನೀವೇನಾದರೂ UPI ಪೇಮೆಂಟ್ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ NPCIನ ಹೊಸ ನಿಯಮ ತಿಳಿಯಿರಿ
ಗೃಹಲಕ್ಷ್ಮಿ ಯಾವ ರಾಜ್ಯದ ಮಹಿಳೆಯರಿಗೆ ಸಿಗುತ್ತೆ ..?
ಕರ್ನಾಟಕದ ಮಹಿಳೆಯರಿಗೆ ಸಿಗುತ್ತೆ.
ಗೃಹಲಕ್ಷ್ಮಿ ಯೋಜನೆ ಹಣ ತಿಂಗಳಿಗೆ ಎಷ್ಟು ಸಿಗುತ್ತೆ ..?
ಪ್ರತಿ ತಿಂಗಳು ಎರಡು ಸಾವಿರ ಸಿಗುತ್ತೆ.