ನಮಸ್ಕಾರ ಸ್ನೇಹಿತರೆ ಬೆಂಗಳೂರಿನಲ್ಲಿ ಬೆಳಗ್ಗೆ ಭಾಗಸಹ ಮೋಡಕವಿದ ವಾತಾವರಣ ಯುಗಾದಿಯವರೆಗೆ ಇರಲಿದೆ. ಅದರಲ್ಲೂ ಮುಖ್ಯವಾಗಿ ಮಧ್ಯಾಹ್ನ ಮತ್ತು ಸಂಜೆಯ ಹೊತ್ತಿಗೆ ಆಕಾಶದಲ್ಲಿ ಮೋಡವಿಲ್ಲದೆಯೇ ಸ್ಪಷ್ಟವಾಗಿ ಇರುತ್ತದೆ. ಕ್ರಮವಾಗಿ 37 ಮತ್ತು 23 ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಇರಲಿದೆ. ಹಾಗಾದರೆ ಯುಗಾದಿಯ ಸಂದರ್ಭದಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದು.
ಕಡಿಮೆ ಮಳೆಯಾಗಿರುವುದು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ತಾಪಮಾನ ಏರಿಕೆಗೆ ಕಾರಣವಾಗಿದೆ ಎಂದು ಹೇಳಬಹುದು ಇದು ಅಂತರ್ಜಾಲ ಮಟ್ಟದ ಮೇಲೂ ಕೂಡ ಪರಿಣಾಮ ಬೀರಿದೆ ಕರ್ನಾಟಕದ ನಾಗರಿಕರಿಗೆ ಇದೆ ವೇಳೆಯಲ್ಲಿ ಹವಾಮಾನ ಇಲಾಖೆಯು ಸಂತಸದ ಸುದ್ದಿಯನ್ನು ನೀಡಿದೆ.
ಏಪ್ರಿಲ್ ಅಂದರೆ 2024ರ ದಿನ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 9ರಂದು ರಾಜ್ಯದ ಇತರ ಕೆಲವು ಜಿಲ್ಲೆಗಳೊಂದಿಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಯುಗಾದಿಯವರಿಗೆ ಬೆಳಿಗ್ಗೆ ಪಾದಶಃ ಮೋಡ ಕವಿದ ವಾತಾವರಣ ಇರಲಿದೆ ಆಕಾಶದಲ್ಲಿ ಮಧ್ಯಾಹ್ನ ಮತ್ತು ಸಂಜೆಯ ಹೊತ್ತಿಗೆ ಮೋಡವಿಲ್ಲದೆ ಸ್ಪಷ್ಟವಾಗಿರುತ್ತದೆ ಗರಿಷ್ಠ ಹಾಗೂ ಕನಿಷ್ಠ ತಾಪಮಾನವು ಕ್ರಮವಾಗಿ 37 ಮತ್ತು 23 ಡಿಗ್ರಿ ಸೆಲ್ಸಿಯಸ್ ಅಷ್ಟು ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡು ಪ್ರದೇಶದಲ್ಲಿ ಮಳೆ :
19 ಮಿಲಿ ಮೀಟರ್ ಗಿಂತ 26 ಮಿಲಿ ಮೀಟರ್ ಮಳೆ ಮಲೆನಾಡು ಪ್ರದೇಶದಲ್ಲಿ ವಾಡಿಕೆಯಂತೆ ಆಗಿದೆ ಇನ್ನೊಂದು ಕಡೆ ಸಾಮಾನ್ಯ ಹದಿನಾಲ್ಕು ಮಿಲಿಮೀಟರ್ ಗಿಂತ 32 ಮಿಲಿಮೀಟರ್ ಮಳೆ ಕರಾವಳಿ ಪ್ರದೇಶದಲ್ಲಿ ಆಗಿದೆ. ಅಂದರೆ ವಾಡಿಕೆ ಗಿಂತ ಕರ್ನಾಟಕ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮಾತ್ರ ಹೆಚ್ಚು ಮಳೆಯಾಗಿದೆ.
ರಾಜ್ಯದಲ್ಲಿ ವರ್ಷದ ಮೊದಲ ಮೂರು ತಿಂಗಳಲ್ಲಿ ಮಳೆಯ ಕೊರತೆ ಯಾಗಿದ್ದರು ಕೂಡ ಇದು ಆತಂಕ ಕಾರ್ಯ ವಿಷಯವಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಸಾಮಾನ್ಯ ಮಳೆಯ ಜನವರಿ ಮತ್ತು ಮಾರ್ಕ್ಸ್ ನಡುವೆ ತುಂಬಾ ಕಡಿಮೆ ಇದೆ ನಿಜವಾಗಿಯೂ ಈ ಮೂರು ತಿಂಗಳು ಮಳೆಯ ತಿಂಗಳುಗಳಲ್ಲ.
ಬಿಸಿ ಗಾಳಿಯ ಎಚ್ಚರಿಕೆ ಏಪ್ರಿಲ್ ಆರರವರೆಗೂ ನೀಡಲಾಗಿದೆ 42.8 ಡಿಗ್ರಿ ಸೆಲ್ಸಿಯಸ್ ನನಗೆ ಉಷ್ಣಾಂಶ ನಿನ್ನೆ ರಾಜ್ಯದ ಕಲಬುರ್ಗಿಯಲ್ಲಿ ದಾಖಲಾಗಿದ್ದು ಅಗ್ರಸ್ಥಾನದಲ್ಲಿ ಕಲಬುರ್ಗಿ ರಾಜ್ಯದಲ್ಲಿದೆ.
ಹೀಗೆ ಭಾರತೀಯ ಅವಮಾನ ಇಲಾಖೆಯ ಯುಗಾದಿಯವರಿಗೆ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದು ಇದರಿಂದ ಬೆಂಗಳೂರಿನ ಜನತೆ ಸ್ವಲ್ಪ ಸಮಾಧಾನಕರವಾಗಿರಬಹುದು.
ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಯುಗಾದಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಲಿದೆ ಎಂದು ತಿಳಿಸಿ ಧನ್ಯವಾದಗಳು.