![ಕರ್ನಾಟಕ ರಾಜ್ಯದಲ್ಲಿ 24 ಗಂಟೆ ಭರ್ಜರಿ ಮಳೆ : ಇಲ್ಲಿದೆ ಜಿಲ್ಲೆಗಳ ಪಟ್ಟಿ ತಪ್ಪದೆ ನೋಡಿ Heavy rain for 24 hours in Karnataka state](https://i0.wp.com/suvarnavani.com/wp-content/uploads/2024/04/Heavy-rain-for-24-hours-in-Karnataka-state.jpg?resize=600%2C400&ssl=1)
ಕರ್ನಾಟಕ ರಾಜ್ಯದಲ್ಲಿ 24 ಗಂಟೆ ಭರ್ಜರಿ ಮಳೆ : ಇಲ್ಲಿದೆ ಜಿಲ್ಲೆಗಳ ಪಟ್ಟಿ ತಪ್ಪದೆ ನೋಡಿ
ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಜನರಿಗೆ ನೆಮ್ಮದಿಯ ಸುದ್ದಿ ಹವಮಾನ ಇಲಾಖೆ ನೀಡಿದೆ. ಕರ್ನಾಟಕದಲ್ಲಿ ಮಳೆ ಬರುವ ಮುನ್ಸೂಚನೆ ನೀಡಿದ್ದು ಮುಂದಿನ 24 ಗಂಟೆಗಳಲ್ಲಿ ಸತ್ಯದವಾಗಿ ಮಳೆ ಬರಲಿದೆ ಎಂದು ಅವಮಾನ ಇಲಾಖೆ ತಿಳಿಸಿದೆ. ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬರಲಿದೆ, ಹಿಂದೂ ತಿಳಿಯೋಣ ಈಗಾಗಲೇ ಕೆಲವು ಜಿಲ್ಲೆಗಳಿಗೆ ಮಳೆ ಬಂದಿದ್ದು ಇನ್ನು ಕೆಲವು ಜಿಲ್ಲೆಗಳಿಗೆ ಮಳೆ ಬಾರದೆ ಇರುವ ಕಾರಣ ಪ್ರಮುಖ ಜಿಲ್ಲೆಗಳಿಗೆ ಮಳೆಯಾಗುವ ಬಗ್ಗೆ ಮಾಹಿತಿ ನೋಡಿ. 24 ಗಂಟೆಗಳ ಕಾಲ ಮಳೆ ಅವರಲ್ಲಿದೆ…