ನಮಸ್ಕಾರ ಸ್ನೇಹಿತರೆ ಇದೀಗ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರಾಜ್ಯದಲ್ಲಿ ವಾಸಿಸುತ್ತಿರುವ ಜನರಿಗಾಗಿ ಪರಿಚಯಿಸಿದೆ ಅದರಲ್ಲಿಯೂ ಮುಖ್ಯವಾಗಿ ಬೀದಿಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಭರವಸೆಯ ಯೋಜನೆ ಒಂದನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಈ ಯೋಜನೆ ಮೂಲಕ 50,000ಗಳ ಸಾಲವನ್ನು ಆಧಾರ್ ಕಾರ್ಡ್ ಹೊಂದಿರುವವರಿಗೆ ನೀಡಲಾಗುತ್ತದೆ.
ಕೇಂದ್ರ ಸರ್ಕಾರವು ತಂದಿರುವ ಈ ಉಪಕ್ರಮವು ಒಂದು ವರವಾಗಿ ಬರುತ್ತದೆ ಎಂದು ಹೇಳಬಹುದು. ಗೋವಿಂದ 19 ಸಾಂಕ್ರಾಮಿಕದ ಈ ಸವಾಲಿನ ಸಮಯದಲ್ಲಿ ಕೇಂದ್ರ ಸರ್ಕಾರವು ತಮ್ಮ ವ್ಯವಹಾರಗಳನ್ನು ಆರ್ಥಿಕ ಅನಿಶ್ಚಿತತೆಯ ನಡುವೆ ಉಳಿಸಿಕೊಳ್ಳಲು ಪ್ರಯತ್ನಿಸುವವರನ್ನು ಬೆಂಬಲಿಸಲು ಈ ಯೋಜನೆಯನ್ನು ಜಾರಿಗೆ ತಂದಿದೆ.
ಹಾಗಾದರೆ ಈ ಯೋಜನೆಗೆ ಯಾರಿಲ್ಲ ಅರ್ಹರಾಗಿದ್ದಾರೆ ಏನಿಲ್ಲ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ :
ಕೇಂದ್ರ ಸರ್ಕಾರವು ಸಾಂಕ್ರಾಮಿಕ ಬಿಕ್ಕಟ್ಟಿನ ಮಧ್ಯೆ ಪರಿಚಯಿಸಲಾದ ಪ್ರಧಾನ ಮಂತ್ರಿ ಸ್ವಾ ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕಾಗಿ ನಡೆಸುತ್ತಿದ್ದು ಬೀದಿ ಬದಿ ವ್ಯಾಪಾರಿಗಳಿಗೆ ದೇಶದಾದ್ಯಂತ ಜೀವನೋಪಾಯವನ್ನು ಒದಗಿಸುವ ಗುರಿಯನ್ನು ಈ ಯೋಜನೆಯ ಹೊಂದಿದೆ ಎಂದು ಹೇಳಬಹುದು.
ಪ್ರತ್ಯೇಕವಾಗಿ ಮೂಲತಹ ಬೀದಿಬದಿ ವ್ಯಾಪಾರಿಗಳನ್ನು ಬೆಂಬಲಿಸುವ ಉದ್ದೇಶವನ್ನು ಈ ಯೋಜನೆಯ ಹೊಂದಿದ್ದು ತರಕಾರಿ ಮಾರಾಟಗಾರರು ಹಣ್ಣು ಮಾರಾಟಗಾರರು ಫಾಸ್ಟ್ ಫುಡ್ ಸ್ಟಾರ್ ಮಾರಿಕರು ಹಾಗೆ ಸಣ್ಣ ಅಂಗಡಿಗಳು ಮತ್ತು ಕಿರಾಣಿ ಅಂಗಡಿಗಳಂತಹ ವಿವಿಧ ಸಣ್ಣ ವ್ಯಾಪಾರಿಗಳನ್ನು ಸೇರಲು ಈ ಯೋಜನೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ ಎಂದು ಹೇಳಬಹುದು.
ಇದನ್ನು ಓದಿ : ಕೇಂದ್ರದಿಂದ ರೈತರ ಖಾತೆಗೆ ಪ್ರತಿ ತಿಂಗಳು 3000 ಹಣ ಜಮಾ : ಈ ಕೂಡಲೇ ಈ ಅರ್ಜಿ ಸಲ್ಲಿಸಿ
ಯೋಜನೆಯ ವಿವರ :
ಅರಹ ವ್ಯಕ್ತಿಗಳು ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಮೂರು ಕಂತುಗಳಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಅಲ್ಲದೆ ಪ್ರತಿಯೊಂದು ಕಂತುಗಳಲ್ಲಿ ಕ್ರಮೇಣ ಹೆಚ್ಚಾಗುತ್ತದೆ ಪ್ರಾರಂಭದಲ್ಲಿ 10,18ರ 20,000 ಮತ್ತು 50 ಸಾವಿರ ರೂಪಾಯಿಗಳ ಹಿಂದಿನ ಸಾಲದ ಕಂತುಗಳನ್ನು ವ್ಯಕ್ತಿಗಳು ಮರುಪಾವತಿ ಮಾಡಿದರೆ.ಈ ಯೋಜನೆಯ ಭಾಗವಾಗಿ ಮುಖ್ಯವಾಗಿ ಸರ್ಕಾರ ಸಬ್ಸಿಡಿಗಳನ್ನು ನೀಡುತ್ತದೆ. ಇದರಿಂದ ಸಾಲಗಾರರ
ಮೇಲಿರುವಂತಹ ಹೊರೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಬಹುದು.
ಪ್ರಮುಖ ದಾಖಲೆಯಾಗಿ ಆಧಾರ್ ಕಾರ್ಡ್ :
ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಪ್ರಮುಖ ದಾಖಲೆಯಾಗಿ ಆಧಾರ್ ಕಾರ್ಡನ್ನು ಹೊಂದಿರಬೇಕು ಏಕೆಂದರೆ ಆಧಾರ್ ಕಾರ್ಡ್ ನ ಮೂಲಕವೇ ಸಾಲು ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.
ಅಂದರೆ ಕಡ್ಡಾಯ ದಾಖಲೆಯಾಗಿ ಆಧಾರ್ ಕಾರ್ಡ್ ಸಾಲವನ್ನು ಪಡೆಯಲು ಕಾರ್ಯನಿರ್ವ ಹಿಸುತ್ತದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿ ಹೊಂದಿರುವ ಜನರು ಹೆಚ್ಚುರಿಯಾಗಿ ಯಾವುದೇ ಸರ್ಕಾರಿ ಬ್ಯಾಂಕುಗಳಲ್ಲಿ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಂಪರ್ಕಿಸಬಹುದಾಗಿದೆ.
ಯೋಜನೆಯ ಶರತ್ತುಗಳು :
ಪ್ರಧಾನಮಂತ್ರಿ ಸ್ವಾ ನಿಧಿ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆದಿರುವವರು ಒಂದು ವರ್ಷದ ಮರುಪಾವತಿಯ ಅವಧಿಯನ್ನು ಸರ್ಕಾರ ನೀಡಿದೆ ಅದರಂತೆ ಕಂತುಗಳಲ್ಲಿ ಸಾಲದ ಮೊತ್ತ ವನ್ನು ಮರುಪಾವತಿ ಮಾಡುವ ಆಯ್ಕೆಯನ್ನು ಕೂಡ ನೀಡಲಾಗುತ್ತದೆ.
ತಮ್ಮ ಜೀವನೋಪಾಯವನ್ನು ಸುಧಾರಿಸಲು ಸಾಲಗಾರರು ಪ್ರಯತ್ನಿಸುವಾಗ ತನ್ನ ಹಣಕಾಸಿನ ಜವಾಬ್ದಾರಿಗಳನ್ನು ಈ ಯೋಜನೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂದು ಖಚಿತಪಡಿಸುತ್ತದೆ.
ಯೋಜನೆಯ ಮುಖ್ಯ ಉದ್ದೇಶ :
ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಸ್ವಾ ನಿಧಿ ಯೋಜನೆಯನ್ನು ಮುಖ್ಯ ಕಾರಣವೇನೆಂದರೆ ಬೀದಿಬದಿ ವ್ಯಾಪಾರಿಗಳನ್ನು ಸಬಲೀಕರಣ ಗೊಳಿಸುವುದಾಗಿದೆ.
- ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯ ಅಡಿಯಲ್ಲಿ ಸಣ್ಣ ಉದ್ಯಮಿಗಳನ್ನು ಸಬಲೀಕರಣ ಗೊಳಿಸುವುದು ದೇಶದಾದ್ಯಂತ ಸಾಲಾ ಸೌಲಭ್ಯದ ಪರಿಚಯವು ಬೀದಿಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳನ್ನು ಸಬಲೀಕರಣ ಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ.
- ಹೆಚ್ಚುವರಿ ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳಿಗೆ ಮೇಲಾಧಾರ ಅಗತ್ಯವಿಲ್ಲದೆ ಪ್ರವೇಶವನ್ನು ಒದಗಿಸುವ ಮೂಲಕ ಉದ್ಯಮಶೀಲತೆಯನ್ನು ಈ ಯೋಜನೆ ಉತ್ತೇಜಿಸುತ್ತದೆ.
- ಆರ್ಥಿಕ ಬೆಳವಣಿಗೆಯನ್ನು ತ್ಯಜಿಸಲು ಮತ್ತು ಕೆಳಮಟ್ಟದಲ್ಲಿರುವಂತಹ ಜನರ ಜೀವನೋಪಾಯವನ್ನು ಹೆಚ್ಚಿಸುವಂತಹ ಗುರಿಯನ್ನು ಈ ಯೋಜನೆ ಹೊಂದಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆಯ ಅಡಿಯಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವವರಿಗೆ ಭರವಸೆಯ ಕಿರಣವನ್ನು ಕೇಂದ್ರ ಸರ್ಕಾರ ಒದಗಿಸುವುದಲ್ಲದೆ ಅಂತರ್ಗತ ಬೆಳವಣಿಗೆಯನ್ನು ಭಾರತೀಯ ಆರ್ಥಿಕತೆಯಲ್ಲಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಒತ್ತು ಹೇಳುತ್ತದೆ ಎಂದು ಹೇಳಬಹುದು.
ಅವಕಾಶಗಳ ಲಾಭವನ್ನು ಫಲಾನುಭವಿಗಳು ಪಡೆಯಬಹುದಾಗಿದ್ದು ತಮ್ಮ ತಮ್ಮ ಸಮುದಾಯಗಳಿಗೆ ಹೆಚ್ಚು ಸಮೃದ್ಧ ಹಾಗೂ ಉಜ್ವಲ ಭವಿಷ್ಯಕ್ಕಾಗಿ ಯೋಜನೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಈ ಮಾಹಿತಿಯನ್ನು ಬೀದಿ ಬದಿ ವ್ಯಾಪಾರಿಗಳಿಗೆ ಶೇರ್ ಮಾಡುವ ಮೂಲಕ ಅವರಿಗೆ ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಕೇವಲ ಆಧಾರ್ ಕಾರ್ಡ್ ಒಂದು ಇದರ ಮೂಲಕ 50,000 ವರೆಗೆ ಸಾಲ ಸೌಲಭ್ಯ ಪಡೆಯಬಹುದು ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ಗಳ ಹೊಸ ಪಟ್ಟಿ ಬಿಡುಗಡೆ : ಅರ್ಜಿ ಸಲ್ಲಿಸಲು ಅವಕಾಶ
- ರಾಜ್ಯ ಸರ್ಕಾರದಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಅಹ್ವಾನ : ಪುರುಷರಿಗೂ ಅರ್ಜಿ ಸಲ್ಲಿಸಲು ಅವಕಾಶ
ಪ್ರಮುಖ ದಾಖಲೆ ಯಾವುದು …?
ಆಧಾರ್ ಕಾರ್ಡ್.
ಎಷ್ಟು ಹಣ ಸಿಗುತ್ತೆ ..?
50,000 ಸಾಲ ಸಿಗುತ್ತೆ.