ನಮಸ್ಕಾರ ಸ್ನೇಹಿತರೇ ಎಲ್ ಐ ಸಿ ಅತ್ಯುತ್ತಮವಾದ ಯೋಜನೆಯ ಬಗ್ಗೆ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದ್ದು ಎಲ್ಐಸಿಐ ಯೋಜನೆಗೆ ಕಡಿಮೆ ಹಣವನ್ನು ಹೂಡಿಕೆ ಮಾಡುವುದರ ಮೂಲಕ ಬರೋಬರಿ 25 ಲಕ್ಷದ ಹಣವನ್ನು ಹಿಂಪಡೆಯಬಹುದಾಗಿದೆ.
ಹಾಗಾದರೆ ಎಲ್ಐಸಿಯ ಆ ಒಂದು ಯೋಜನೆ ಯಾವುದು ಈ ಯೋಜನೆಯಲ್ಲಿ ಹಣವನ್ನು ಹೇಗೆ ಹೂಡಿಕೆ ಮಾಡಬೇಕು ಎಲ್ಐಸಿಐ ಒಂದು ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಹಾಗಾದರೆ ಈ ಪಾಲಿಸಿ ಯಾವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
LIC ಜೀವನ್ ಆನಂದ್ ಪಾಲಿಸಿ :
ಜೀವ ವಿಮಾ ನಿಗಮವು ಒಳ್ಳೆಯ ಹೆಸರನ್ನು ಭಾರತದಲ್ಲಿ ಗಳಿಸಿದೆ ಏಕೆಂದರೆ ಪ್ರತಿದಿನವೂ ಹಾಗೂ ವಾರ್ಷಿಕವಾಗಿ ಇದು ವಿವಿಧ ರೀತಿಯ ಪಾಲಿಸಿಗಳನ್ನು ತನ್ನ ಗ್ರಾಹಕರಿಗೆ ಜಾರಿ ಮಾಡಲು ಮುಂದಾಗಿದೆ ಆ ಎಲ್ಲಾ ಪಾಲಿಸಿಗಳಿಂದ ಸಾಕಷ್ಟು ಬಡ ಕುಟುಂಬದ ಅಭ್ಯರ್ಥಿಗಳು ಹೆಚ್ಚಿನ ಲಾಭದಾಯಕ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಹೇಳಬಹುದು. ಅದರಲ್ಲಿಯೂ ಹಣದ ವಿಚಾರದಲ್ಲಿ ಹೆಚ್ಚಿನ ಪ್ರಯೋಜನಗಳು ಎಲ್ಐಸಿಯಿಂದ ಆಗುತ್ತಿವೆ ಆ ಹಣವನ್ನು ಕೂಡ ಪಡೆದುಕೊಂಡು ಮತ್ತಷ್ಟು ಅಭಿವೃದ್ಧಿಯನ್ನು ಬಡ ಕುಟುಂಬದ ಅಭ್ಯರ್ಥಿಗಳು ಕಾಣುತ್ತಿದ್ದಾರೆ.
ಜೀವ ವಿಮಪಾಲಿಸಿಯನ್ನು ನೀವೇನಾದರೂ ತೆಗೆದುಕೊಂಡಿದ್ದೀರಿ ಎಂದರೆ ಆ ವ್ಯಕ್ತಿಯು ಮರಣ ಹೊಂದಿದ ನಂತರ ಲಕ್ಷಗಟ್ಟಲೆ ಹಣವನ್ನು ಪಡೆಯಬಹುದಾಗಿದೆ ಅದೇ ರೀತಿ ಎಲ್ಐಸಿಯಲ್ಲಿ ಸಾಕಷ್ಟು ಯೋಜನೆಗಳ ಮುಖಾಂತರ ವಿವಿಧ ರೀತಿಯಲ್ಲಿ ಹಣವನ್ನು ಜೀವ ವಿಮಾ ನಿಗಮವು ನೀಡುತ್ತದೆ ಅದೇ ರೀತಿ ಈ ಒಂದು ಯೋಜನೆಯಲ್ಲೇ ಬರೋಬ್ಬರಿ 25 ಲಕ್ಷ ಹಣವನ್ನು ಎಲ್ಐಸಿಯಲ್ಲಿ ಪಡೆಯಬಹುದಾಗಿದೆ.
ಇದನ್ನು ಓದಿ : ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ : ಹಾಗಾದ್ರೆ ಇಂದಿನ ಬೆಲೆ ಹೇಗಿದೆ
25 ಲಕ್ಷ ಹಣ ಪಡೆಯಬಹುದು :
ಈ ಒಂದು ಪಾಲಿಸಿಯು ಸಾಕಷ್ಟು ವರ್ಷಗಳಿಂದಲೂ ಕೂಡ ಜಾರಿಯಲ್ಲಿದೆ ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಜನರು ಮಾತ್ರ ಎಲ್ಐಸಿ ಜೀವನ್ ಆನಂದ್ ಪಾಲಿಸಿಯನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ ಏಕೆಂದರೆ ಈ ಒಂದು ಪಾಲಿಸಿಯ ಮಾಹಿತಿಯನ್ನು ಎಲ್ಲಾ ಅಭ್ಯರ್ಥಿಗಳು ಇತ್ತೀಚಿನ ದಿನಗಳಲ್ಲಿ ತಿಳಿದುಕೊಂಡು ಈ ಪಾಲಿಸಿಯನ್ನೇ ತೆಗೆದುಕೊಳ್ಳಲು ಬಯಸುತ್ತಿದ್ದಾರೆ.
ಅದರಂತೆ ನೀವು ಕೂಡ ಈ ಒಂದು ಪಾಲಿಸಿಯನ್ನು ತೆಗೆದುಕೊಂಡು ಹೆಚ್ಚಿನ ಹಣವನ್ನು ಪಡೆಯಬೇಕೆಂದು ಯೋಚಿಸುತ್ತಿದ್ದರೆ ಪ್ರತಿದಿನವೂ 45 ರೂಪಾಯಿಗಳ ಹಣವನ್ನು ಈ ಎಲ್ಐಸಿಯಲ್ಲಿ ಹೂಡಿಕೆ ಮಾಡಬೇಕು. ಆ 45 ರೂಪಾಯಿ ಹಣವನ್ನು 15 ವರ್ಷದಿಂದ 45 ವರ್ಷದ ವರೆಗೆ ಹೂಡಿಕೆ ಮಾಡಿದರೆ ಬರೋಬ್ಬರಿ 25 ಲಕ್ಷ ಹಣವನ್ನು ಪಡೆಯಬಹುದಾಗಿದೆ. ಈ ಒಂದು ಯೋಜನೆಯಲ್ಲಿ 45 ರೂಪಾಯಿ ಹಣವನ್ನು ಹೂಡಿಕೆ ಮಾಡಿರುವಂತಹ ಮೊತ್ತಕ್ಕೆ ಅನುಗುಣವಾಗಿ ನೀವು 5,70,500 ಹಣವನ್ನು ಪಡೆಯಬಹುದು ಆದರೆ ಎಲ್ಐಸಿಯ ಜೀವ ವಿಮಾ ನಿಗಮವು ನಿಮಗೆ ನೀಡುವಂತಹ ಮೊತ್ತ 25 ಲಕ್ಷವಾಗಿರುತ್ತದೆ.
ಏಕೆಂದರೆ ಎಲ್ಐಸಿ ಬಡ್ಡಿಯ ಹಣವನ್ನು ಕೂಡ ನಿಮಗೆ ಸೇರಿಸಿ ಡಬಲ್ ಬೋನಸ್ ಹಣವನ್ನು ಈ ಒಂದು ಯೋಜನೆಯ ಅಡಿಯಲ್ಲಿ ನಿಮಗೆ ಸೇರಿಸಿ ನಿಮ್ಮ ಬ್ಯಾಂಕ್ ಖಾತೆಗೆ ಮಂಜೂರು ಮಾಡುತ್ತದೆ. 45 ರೂಪಾಯಿ ಹಣವನ್ನು ಪ್ರತಿದಿನ ಎಲ್ಐಸಿ ಪಾಲಿಸಿದಾರರಿಗೆ ನೀವು ನೀಡುವಂತಿಲ್ಲ ತಿಂಗಳಿಗೊಮ್ಮೆ ನೀಡಿದರು ಕೂಡ ಇತರ ಪ್ರಯೋಜನವನ್ನು ಪಡೆಯಬಹುದು. ಅಂದರೆ ತಿಂಗಳಿಗೆ ಈ ಯೋಜನೆಯಲ್ಲಿ ಪಾವತಿಸಬೇಕಾದಂತಹ ಮೊತ್ತ 1,358 ರೂಪಾಯಿಗಳು ವಾರ್ಷಿಕವಾಗಿ ಈ ಒಂದು ಯೋಜನೆಯಡಿಯಲ್ಲಿ 12 ಕಂತುಗಳನ್ನು ಪೂರ್ಣಗೊಳಿಸಿದಂತಾಗುತ್ತದೆ ಅಂದರೆ 12 ಕಂತಿನ ಮೊತ್ತ16,300 ಗಳಾಗಿರುತ್ತದೆ.
15 ವರ್ಷದವರೆಗೆ ಈ ಒಂದು ಹಣವನ್ನು ಪಾವತಿ ಮಾಡಿದ್ದರೆ ಮೆಚುರಿಟಿಯ ಸಂದರ್ಭದಲ್ಲಿ ಬರೋಬ್ಬರಿ 5,70,500 ಗಳ ಹಣ ನಿಮ್ಮ ಕೈ ಸೇರುತ್ತದೆ. ಎಲ್ಐಸಿ ಜೀವ ವಿಮಾನ ನಿಗಮವು ಈ ಒಂದು ಹಣಕ್ಕೆ ಆರು ಲಕ್ಷದ 80000 ಹಣವನ್ನು ದಿವಸನರಿ ಬೋನಸ್ ಎಂದು ನಿಮ್ಮ ಬ್ಯಾಂಕ್ ಖಾತೆಗೆ ಜಮಾಡುತ್ತದೆ. ಆಗ ನಿಮಗೆ 11,50,000 ನಿಮ್ಮ ಅಂತಿಮ ಬೋನಸ್ ಎಂದು ನೀಡಲಾಗುತ್ತದೆ.
ಈ ಎರಡು ಹಣವನ್ನು ನಿಮಗೆ ಬೋನಸ್ ಆಗಿ ಎಲ್ಐಸಿ ನಿಗಮವೇ ಪಾವತಿ ಮಾಡುತ್ತದೆ ಈ ಒಂದು ಹಣವನ್ನು ಕೂಡಿದರೆ ನಿಮಗೆ 25 ಲಕ್ಷ ಹಣ ಕೈ ಸೇರಲಿದೆ. ಮುಂದಿನ ದಿನಗಳಲ್ಲಿ ಈ 25 ಲಕ್ಷ ಹಣವನ್ನು ನೀವು ಬಳಕೆ ಮಾಡಬಹುದಾಗಿದ್ದು ವೈಯಕ್ತಿಕವಾಗಿ ಬಳಕೆ ಮಾಡುತ್ತೀರಿ ಎಂದು ಯೋಚಿಸಿದರೆ ನಿಮ್ಮ ಕನಸಿನ ಮನೆಯನ್ನು ನನಸು ಮಾಡಿಸಿಕೊಳ್ಳಬಹುದು. ಅದಷ್ಟೇ ಅಲ್ಲದೆ ಮಕ್ಕಳ ಶಿಕ್ಷಣಕ್ಕೂ ಮದುವೆ ಕರ್ಚಿಗು ಕೂಡ ಈ ಹಣವನ್ನು ಬಳಸಬಹುದಾಗಿದೆ.
ಒಟ್ಟಾರೆ ಸಾಕಷ್ಟು ಜನರು ಒಂದು ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ ಅದರಂತೆ ಎಲ್ಐಸಿ ಯಾ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಒಂದು ಸಂದರ್ಭದಲ್ಲಿ ಎಲ್ಐಸಿಯಲ್ಲಿ ಹೂಡಿಕೆ ಮಾಡುವುದರ ಮೂಲಕ ಪ್ರತಿದಿನ 25 ಲಕ್ಷ ಹಣವನ್ನು ಮೆಚುರಿಟಿಯ ಸಂದರ್ಭದಲ್ಲಿ ಪಡೆಯಬಹುದಾಗಿದೆ.
ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಎಲ್ಐಸಿ ಜೀವನ್ ಆನಂದ್ ಪಾಲಿಸಿಯ ಬಗ್ಗೆ ಮಾಹಿತಿಯನ್ನು ತಿಳಿಸಿ ಇದರಿಂದ ಅವರು ಕೂಡ ಎಲ್ಐಸಿಐ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿ ಮೆಚುರಿಟಿಯ ಸಂದರ್ಭದಲ್ಲಿ 25 ಲಕ್ಷ ಹಣವನ್ನು ಪಡೆದುಕೊಳ್ಳಲಿ ಇದರಿಂದ ಅವರು ತಮಗೆ ಬೇಕಾದಂತಹ ಅಗತ್ಯತೆಗಳಿಗೆ ಹಣವನ್ನು ಬಳಸಿಕೊಳ್ಳಲಿ ಧನ್ಯವಾದಗಳು.