ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಿಗ್ ಅಪ್ಡೇಟ್ ! ಈ ತಪ್ಪು ಮಾಡಬೇಡಿ
ಬ್ಯಾಂಕಿನಲ್ಲಿ ಸಾಮಾನ್ಯವಾಗಿ ವ್ಯವಹಾರ ಮಾಡಲು ಉಳಿತಾಯ ಖಾತೆಯನ್ನು (Saving account) ತೆರೆಯುತ್ತೇವೆ ಅಥವಾ ದೊಡ್ಡ ದೊಡ್ಡ ವ್ಯಾಪಾರ ವ್ಯವಹಾರಗಳಿಗಾಗಿ ಕರೆಂಟ್ ಅಕೌಂಟ್ ಅಂದ್ರೆ ಚಾಲ್ತಿ ಖಾತೆ ತೆರೆಯಲಾಗುತ್ತದೆ. ಒಟ್ಟಿನಲ್ಲಿ ಬ್ಯಾಂಕಿನಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಖಾತೆ ತರೆಯುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆಯನ್ನು (Bank account) ನಾವು ಡಿಜಿಟಲ್ ಆಗಿಯೇ ನಿರ್ವಹಿಸುತ್ತೇವೆ ಯಾವುದೇ ಬ್ಯಾಂಕ್ ಗೆ ಹೋಗಿ ಹಣ ಡೆಪಾಸಿಟ್ ಮಾಡುವುದು ಅಥವಾ ಖಾತೆಯಿಂದ ಹಣ ಹಿಂಪಡೆಯುವುದು ಮಾಡುವ ಅಗತ್ಯ ಇಲ್ಲ. ಆನ್ಲೈನ್ ನಲ್ಲಿ ಈ…