massive-recruitment-of-1125-posts-in-pastoral-corporation

SSLC ಮತ್ತು PUC ಪಾಸಾದವರಿಗೆ ಪಶುಪಾಲನ ನಿಗಮದಲ್ಲಿ 1,125 ಹುದ್ದೆಗಳ ಬೃಹತ್ ನೇಮಕಾತಿ ಅರ್ಜಿ ಸಲ್ಲಿಸಿ.!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ 10ನೇ ತರಗತಿಯಿಂದ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಉದ್ಯೋಗದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಭಾರತೀಯ ಪಶು ಪಾಲನ ನಿಗಮ ಲಿಮಿಟೆಡ್ ನಲ್ಲಿ ಇದೀಗ ಬೃಹತ್ ನೇಮಕಾತಿ ನಡೆಸಲಾಗುತ್ತಿದ್ದು ಹತ್ತನೇ ತರಗತಿಯಿಂದ ಪದವಿ ಮುಗಿಸಿದ ಅಭ್ಯರ್ಥಿಗಳು ಈ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದ್ದು ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ವಿವರ ನೇಮಕಾತಿಯ ವಿವರ ವಯೋಮಾನ ಪ್ರಕ್ರಿಯೆ ವೇತನ ಶ್ರೇಣಿ ಸೇರಿದಂತೆ…

Read More