10 ರೂ ನೋಟು ದೇಶದಲ್ಲಿ ನಿಷೇಧ ಆಗಲಿದೆ.? ಇನ್ನು ಮುಂದೆ ನೋಟು ಲಭ್ಯವಿರುವುದಿಲ್ಲ .?
ನಮಸ್ಕಾರ ಸ್ನೇಹಿತರೆ ಎರಡು ಬಾರಿ ನೋಟು ನಿಷೇಧ ಪ್ರಸ್ತುತ ದೇಶದಲ್ಲಿ ಮಾಡಲಾಗಿದೆ 2016ರಲ್ಲಿ ಮೊದಲ ಬಾರಿಗೆ ಭಾರತ ದೇಶದಲ್ಲಿ ಹಾಗೂ ಎರಡನೇ ಬಾರಿಗೆ 2023ರಲ್ಲಿ ನೋಟು ನಿಷೇಧ ಮಾಡಲಾಗಿದೆ. ದೇಶದಲ್ಲಿ ನೋಟು ನಿಷೇಧ ಆದಾಗಿನಿಂದ ಚಲಾವಣೆಯಲ್ಲಿ ಇರುವಂತಹ ನೋಟುಗಳ ಕುರಿತಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಲೇ ಇವೆ ಎಂದು ಹೇಳಬಹುದು. ವಿಶೇಷವಾಗಿ ಭಾರತೀಯ ಕರೆನ್ಸಿಯ ದೊಡ್ಡ ಮೊತ್ತ 500 ಇದಾಗಿದ್ದು ಸಾಕಷ್ಟು ಸುದ್ದಿಗಳು ಈ ನೋಟು ಕುರಿತಂತೆ ವೈರಲ್ ಆಗಿದ್ದವು. ಅಲ್ಲದೆ 500 ರೂಪಾಯಿ ನೋಟು ಕೂಡ…