Phone Pay users will get cash back

ಗೋಲ್ಡನ್ ಚಾನ್ಸ್ ಫೋನ್ ಪೇ ಬಳಕೆದಾರರಿಗೆ : ಫೋನ್ ಪೇ ಬಳಕೆದಾರರಿಗೆ ಸಿಗಲಿದೆ ಕ್ಯಾಶ್ ಬ್ಯಾಕ್

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸಾಕಷ್ಟು ಜನರು ಫೋನ್ ಪೇ ಬಳಕೆ ಮಾಡುತ್ತಿರುತ್ತಾರೆ ಅಂತವರಿಗಾಗಿ ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದು, ಜನರು ಶುಭಕರವೆಂದು ಹಾಗೂ ಮಂಗಳಕರವೆಂದು ಪರಿಗಣಿಸುತ್ತಾರೆ ಅದರಂತೆ ಆ ದಿನದಂದು ಎಷ್ಟು ಸಾಧ್ಯವೋ ಅಷ್ಟು ಚಿನ್ನವನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಇದೀಗ ಅಕ್ಷಯ ತೃತೀಯ ವನ್ನು ಆಚರಿಸಲು ಫೋನ್ ಪೇ ತಂದ ಬೆಳಕಿದಾರರಿಗೆ ವಿಶೇಷ ಕ್ಯಾಶ್ಬ್ಯಾಕ್ ಕೊಡುಗೆಯನ್ನು ಪ್ರಕಟಿಸಿದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿ ಮಾಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಇರುತ್ತದೆ ಮತ್ತು…

Read More