ನಿಮ್ಮ ಖಾತೆ ತೆರೆದು 6 ತಿಂಗಳಾಗಿದ್ರೆ ಸಿಗತ್ತೆ ₹50,000!! ಯಾವುದೇ ದಾಖಲೆ ಅಗತ್ಯ ಸಹ ಇಲ್ಲ
ಹಲೋ ಸ್ನೇಹಿತರೆ, ನೀವು ಸ್ವಯಂ ಉದ್ಯೋಗ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ SBIಯ ಮುದ್ರಾ ಸಾಲ ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಎಸ್‌ಬಿಐ ಇ-ಮುದ್ರಾ ಸಾಲ ಯೋಜನೆ ಅಡಿಯಲ್ಲಿ, ನೀವು ಕಡಿಮೆ ಸಮಯದಲ್ಲಿ ಸಾಲವನ್ನು ಪಡೆಯುವ ಅವಕಾಶವನ್ನು ಪಡೆಯಬಹುದು. ಈ ಯೋಜನೆ ಲಾಭ ಹೇಗೆ ಪಡೆಯುವುದು? ಅಗತ್ಯ ದಾಖಲೆಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ. ವ್ಯಾಪಾರದ ವಿವರಗಳು, ಆದಾಯ ಹೇಳಿಕೆ, ಗುರುತಿನ ಪ್ರಮಾಣಪತ್ರ ಇತ್ಯಾದಿಗಳಂತಹ ಕೆಲವು ಅಗತ್ಯ ದಾಖಲೆಗಳನ್ನು ನೀವು ಸಲ್ಲಿಸಬೇಕು. ನೀವು ಹತ್ತಿರದ…