ನಮಸ್ಕಾರ ಸ್ನೇಹಿತರೆ ದಿನೇ ದಿನೇ ಚಿನ್ನದ ಬೆಲೆ ಗಗನಕ್ಕೇರುತ್ತಿದೆ ಎಂದು ಹೇಳಬಹುದು. ಪ್ರತಿ 10 ಗ್ರಾಂಗೆ ಚಿನ್ನದ ಬೆಲೆ 70000 ಗಡಿ ತಲುಪಿದೆ ಎಂದು ಹೇಳಲಾಗಿದೆ ಹಾಗಾದರೆ ಈ ಚಿನ್ನದ ಬೆಲೆ ಏರಿಕೆಯಾಗಲು ಮುಖ್ಯ ಕಾರಣವೇನು ಹಾಗೂ ಎಷ್ಟೆಷ್ಟು ಬೆಲೆ ಏರಿಕೆಯಾಗಿದೆ ಈಗಿನ ಚಿನ್ನದ ಬೆಲೆ ಎಷ್ಟು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಎಪ್ಪತ್ತು ಸಾವಿರ ರೂಪಾಯಿ ಏರಿಕೆಯಾದ ಚಿನ್ನದ ಬೆಲೆ :
50ರ ದಶಕದಲ್ಲಿ ಹಸಲು ಚಿನ್ನದ ಬೆಲೆ ದಾಖಲು ಆರಂಭವಾಗಿದ್ದು ಅಂದರೆ 1955 ರಿಂದ ಚಿನ್ನದ ಬೆಲೆ ಹೆಚ್ಚಾಗುತ್ತಾ ದಾಖಲಾಗುತ್ತಾ ಬರುತ್ತಿದೆ ಅದರಂತೆ ಬಂಗಾರದ ಬೆಲೆ ದಾಖಲೆಗೆ ಸಿಕ್ಕ ಅಂದಿನಿಂದ ಇಂದಿನವರೆಗೂ ಬೆಲೆ ವರ್ಷದಿಂದ ವರ್ಷಕ್ಕೆ ದುಪಟ್ಟಾ ಬಂದಿದೆ 10 ಗ್ರಾಂ ಚಿನ್ನಕ್ಕೆ ಕೇವಲ 79 ರೂಪಾಯಿಗಳಷ್ಟು 1955ರಲ್ಲಿ ಇತ್ತು ಆದರೆ ಇದೀಗ 70000 ಗಡಿಯಾಚೆಗೆ ಬಂದು ನಿಂತಿದೆ. ಮಾರ್ಚ್ 27ರಂದು ಅಂದರೆ ನಿನ್ನೆ ಮುಂಬೈ ಶನಿವಾರಪೇಟೆಯಲ್ಲಿ ಹಿಂದಿನ ವಾರಕ್ಕಿಂತ 10 ಗ್ರಾಂ ಚಿನ್ನ ಇಳಿಕೆಯಾಗಿ 66575 ಗಳಿಗೆ ಮಾರಾಟವಾಗಿದೆ.
ವಾರ ವಾರಕ್ಕೂ ದಿನ ದಿನಕ್ಕೂ ಇತ್ತೀಚಿಗೆ ಬಂಗಾರದ ಬೆಲೆಯಲ್ಲಿ ಏರಳಿತ ಕಾಣುತ್ತಿದೆ ಈ ಹಿನ್ನೆಲೆಯಲ್ಲಿ ದೀಪಾವಳಿ ಹೊತ್ತಿಗೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 70000 ಗಡಿ ದಾಟುವ ಬಗ್ಗೆ ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.
ಇದನ್ನು ಓದಿ : ಕೇಂದ್ರದ ಸರ್ಕಾರದಿಂದ ಉಚಿತ ವಿದ್ಯುತ್ ಜೊತೆಯ 15,000 ಹಣ ತಕ್ಷಣ ಪಡೆಯಿರಿ
ಚಿನ್ನದ ಬೆಲೆ ಏರಿಕೆಯಾಗಲು ಮುಖ್ಯ ಕಾರಣಗಳು :
ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ ಆಗಲು ಮುಖ್ಯ ಕಾರಣವೇನೆಂದರೆ ಚಿನ್ನಕ್ಕೆ ಯಾವತ್ತಿದ್ದರೂ ಬೆಲೆಯೇ ಇವತ್ತಿನ ಬೆಲೆಗೆ ಹೋಲಿಸಿದರೆ 50ರ ದಶಕದ ಬೆಲೆ ಕಮ್ಮಿ ಎಂದು ಹೇಳಿದವರು ಆದರೆ ಅವತ್ತಿನ ವರಮಾನಕ್ಕೆ ಅನುಗುಣವಾಗಿ ನೋಡಿದರೆ ಅದೇ ದೊಡ್ಡ ಚಿನ್ನದ ಬೆಲೆಯಾಗಿ ಇಂದು ಬರಿ ಆಭರಣಕ್ಕೆ ಮಾತ್ರ ಗುರುತಿಸಿಕೊಂಡಿಲ್ಲ ಚಿನ್ನ.
ಹುಡುಗಿಯ ಅಂಶವನ್ನು ಕೂಡ ಚಿನ್ನ ಬೆಳೆದಿರುವ ಕಾರಣ ಚಿನ್ನದ ಬೆಲೆ ಏರಿಕೆಯ ಹಾದಿ ಯಾವಾಗಲೂ ಉಜ್ವಲವಾಗುತ್ತಲೇ ಇರುತ್ತದೆ ಎಂದು ಹೇಳಬಹುದು. ಚಿನ್ನದ ಬೆಲೆ ಏರಿಕೆಯಾಗಲು ಮುಖ್ಯ ಕಾರಣ ಏನೆಂದರೆ ಅಮೆರಿಕಾದ ಫೆಡರಲ್ ರಿಸರ್ವ್ ನಿಂದ ಬಡ್ಡಿ ದರದ ಬದಲಾವಣೆ ಚೀನಾ ಯುರೋಪ್ ಆರ್ಥಿಕತೆಯ ವೈಫಲ್ಯಗಳು ಜಾಗತಿಕ ರಾಜಕೀಯ ಬಿಕ್ಕಟ್ಟು ಸೇರಿದಂತೆ ಅನೇಕ ಕಾರಣಗಳು ಚಿನ್ನದ ಬೆಲೆ ಹೆಚ್ಚಾಗಲು ಮುಖ್ಯವಾಗಿದೆ.
ಅದೇ ರೀತಿ ವಿಶ್ವದಲ್ಲಿರುವಂತಹ ವಿವಿಧ ಸೆಂಟ್ರಲ್ ಬ್ಯಾಂಕುಗಳು ಚಿನ್ನ ಖರೀದಿಯನ್ನು ಹೆಚ್ಚು ಮಾಡುತ್ತಿದ್ದು ಇದರಿಂದಲೂ ಕೂಡ ಚಿನ್ನಕ್ಕೆ ಹೆಚ್ಚು ಬೇಡಿಕೆಯಾಗಿದೆ ಎಂದು ಹೇಳಬಹುದು. ಹೀಗೆ ಚಿನ್ನದ ಬೆಲೆ ಅನಿಶ್ಚಿತ ಸಂದರ್ಭದಲ್ಲಿ ಸಾಗುತ್ತದೆ. ಎಂದು ಅಂದಾಜಿಸುವುದು ಕಷ್ಟ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಚಿನ್ನದ ಬೆಲೆ :
ಇಂದು ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ ಬೆಂಗಳೂರಿನ ಮಾರುಕಟ್ಟೆಯ ಬೆಲೆಯಲ್ಲಿ 10 ಗ್ರಾಂನ 22 ಕ್ಯಾರೆಟ್ ನ ಚಿನ್ನದ ಬೆಲೆಯು 61250 ಗಳಷ್ಟಿದೆ ಇನ್ನು 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು 66820 ರೂಪಾಯಿಗಳಾಗಿದೆ
ಮಾರ್ಚ್ 26 ರಂದು ಅಂದರೆ ನಿನ್ನೆ ಇದೇ ಬೆಲೆ ತಲಾ ನೂರು ಮತ್ತು 110 ರೂಪಾಯಿ ಏರಿಳಿತ ಕಂಡಿದೆ ಎಂದು ಹೇಳಬಹುದು.
2024ರಲ್ಲಿ ಅಂದರೆ ಈ ವರ್ಷ ಚಿನ್ನದ ಬೆಲೆ ಏರಲು ಪ್ರಾರಂಭವಾಗಿದ್ದು 62,000 ಗಳು ಆಸು ಪಾಸಿನಲ್ಲಿ ಇದ್ದ ಚಿನ್ನ ಇದೀಗ 10 ಗ್ರಾಂ ಶುದ್ಧ ಚಿನ್ನದ ಬೆಲೆ 66575 ರೂಪಾಯಿಗಳ ಗಡಿ ದಾಟಿದೆ. ಈಗ ಚಿನ್ನದ ಬೆಲೆ 2024ರ ದೀಪಾವಳಿ ಹೊತ್ತಿಗೆ ಬರೋಬ್ಬರಿ 70,000 ಗಡಿ ದಾಟುವುದು ನಿಶ್ಚಿತ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಒಟ್ಟಾರೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಚಿನ್ನ ಖರೀದಿ ಮಾಡುವುದು ಬಡವರಿಗಂತೂ ಅಸಾಧ್ಯವಾಗಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗುತ್ತದೆ ಎಂದು ಯೋಚಿಸುತ್ತಿದ್ದಾರೆ ಆದರೆ ಮಾರುಕಟ್ಟೆ ತಜ್ಞರ ಪ್ರಕಾರ ದೀಪಾವಳಿಯ ಸಂದರ್ಭದಲ್ಲಿ ಚಿನ್ನದ ಬೆಲೆ ಹೆಚ್ಚಾಗಲಿದೆ ಎಂದು ಹೇಳಲಾಗಿದ್ದು ಚಿನ್ನ ಖರೀದಿ ಮಾಡುವವರಿಗೆ ಇದೊಂದು ರೀತಿಯಲ್ಲಿ ದೊಡ್ಡ ತಲೆನೋವಾಗಿದೆ.
ಹಾಗಾಗಿ ಪ್ರತಿಯೊಬ್ಬರಿಗೂ ಚಿನ್ನದ ಬೆಲೆ ದೀಪಾವಳಿಯ ಸಂದರ್ಭದಲ್ಲಿ 70,000 ಏರಿಕೆಯಾಗುತ್ತದೆ ಎಂಬುದರ ಮಾರುಕಟ್ಟೆ ತಜ್ಞರ ಈ ಅಭಿಪ್ರಾಯವನ್ನು ಶೇರ್ ಮಾಡಿ ಇದರಿಂದ ಅವರು ಈ ದಿನಗಳಲ್ಲಿ ಚಿನ್ನ ಖರೀದಿ ಮಾಡುವುದು ಸೂಕ್ತವೆಂದು ತಿಳಿದು ಚಿನ್ನ ಖರೀದಿ ಮಾಡಲಿ ಧನ್ಯವಾದಗಳು.
ಇತರೆ ವಿಷಯಗಳು :
- ಇಂದು ಮಾರ್ಚ್ ತಿಂಗಳ ಅನ್ನಭಾಗ್ಯ ಹಣ ಬಂದಿದೆ : ಈ ಲಿಂಕ್ ಮೂಲಕ ತಕ್ಷಣ ಪರಿಶೀಲನೆ ಮಾಡಿ
- ಗೃಹಲಕ್ಷ್ಮಿ 7 ಕಂತಿನ ಹಣ ಜಮಾ : ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ ಇಲ್ಲಿದೆ ಲಿಂಕ್
ಚಿನ್ನದ ಬೆಲೆ ಯಾವಾಗ ಕಡಿಮೆ ಆಗುತ್ತೆ ..?
ಮುಂದಿನ ತಿಂಗಳು ಕಡಿಮೆ ಆಗುವ ಸಾಧ್ಯತೆ ಇದೆ .
ಯಾಕೆ ಮುಂದಿನ ತಿಂಗಳು ಕಡಿಮೆ ಆಗುತ್ತೆ ..?
ಚುನಾವಣಾ ಕಾರಣ ಕಡಿಮೆ ಆಗಬಹುದು .