ನಮಸ್ಕಾರ ಸ್ನೇಹಿತರೆ ವತ್ತಿನ ಲೇಖನದಲ್ಲಿ ಈವರೆಗೂ ಎಲ್ಪಿಜಿ ಗ್ಯಾಸ್ ಗಳನ್ನು ಯಾರೆಲ್ಲ ಪಡೆದು ಸಬ್ಸಿಡಿ ಹಣವನ್ನು ಪಡೆದುಕೊಳ್ಳುತ್ತಿರುತ್ತಾರೋ ಅಂತವರಿಗೆ ಮಹತ್ವದ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಈ ಮಾಹಿತಿಯನ್ನು ತಿಳಿದುಕೊಳ್ಳುವುದರ ಮೂಲಕ ಈ ಕೆಲಸವನ್ನು ಜೂನ್ ಒಂದರ ಒಳಗಾಗಿ ಮಾಡಿಕೊಂಡರೆ ಮಾತ್ರ ನಿಮಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಅಡಿಯಲ್ಲಿ ಸಬ್ಸಿಡಿಯ ಹಣ ವರ್ಗಾವಣೆಯಾಗುತ್ತದೆ.
ಎಲ್ಪಿಜಿ ಗ್ಯಾಸ್ ಸಬ್ಸಿಡಿ ಹಣ ಮುಂದಿನ ದಿನಗಳಲ್ಲಿ ಯಾರಿಗೆಲ್ಲ ಬರಬೇಕು ಎಂದು ಕಾಯುತ್ತಿದ್ದಾರೋ ಅಂತವರು ಇದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹಾಗಾದರೆ ಯಾವ ಒಂದು ಕೆಲಸವನ್ನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಹೇಗೆ ಮಾಡಬೇಕು ಎಂಬುದರ ಮಾಹಿತಿಯನ್ನು ಕೂಡ ಈ ಲೇಖನದಲ್ಲಿ ತಿಳಿಯಬಹುದು.
ಸಬ್ಸಿಡಿ ಹಣ ಪಡೆದುಕೊಳ್ಳಲು ಈ ಕೆಲಸ ಕಡ್ಡಾಯ :
ಪ್ರತಿ ತಿಂಗಳು ಕೂಡ ಸರ್ಕಾರವು ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾಡುತ್ತದೆ ಯಾವ ಸಂದರ್ಭದಲ್ಲಿ ನಾವು ಸರ್ಕಾರದ ಕಡೆಯಿಂದ ಗ್ಯಾಸ್ ಗಳನ್ನು ಪಡೆಯುತ್ತೇವೆ ಆ ಒಂದು ಸಂದರ್ಭದಲ್ಲಿ ನಮ್ಮ ಬ್ಯಾಂಕ್ ಖಾತೆಗೆ ಸರ್ಕಾರವು ಹಣವನ್ನು ಕೂಡ ಜಮಾ ಮಾಡಿರುತ್ತದೆ.
ಅಂದರೆ ಗ್ಯಾಸ ಸಬ್ಸಿಡಿಯ ಒಟ್ಟು ಮೊತ್ತ 300 ರೂಪಾಯಿಗಳಾಗಿದ್ದು ರೂ.300 ಹಣವನ್ನು ಪ್ರತಿ ತಿಂಗಳು ಸರ್ಕಾರ ನಮಗೆ ಜಮಾ ಮಾಡುತ್ತದೆ. ಅದರಂತೆ ಮುಂದಿನ ದಿನಗಳಲ್ಲಿ ಈ ಒಂದು ಹಣ ನಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಬೇಕೆಂದರೆ ಈ ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಬೇಕು ಅದರಲ್ಲಿಯೂ ಮುಖ್ಯವಾಗಿ ಜೂನ್ ತಿಂಗಳ ಒಳಗಾಗಿ ಈ ಕೆ ವೈ ಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.
ಇದನ್ನು ಓದಿ : ಕೇಂದ್ರ ಸರ್ಕಾರದ ಈ ಒಂದು ಯೋಜನೆಯಲ್ಲಿ ಬಡವರಿಗೆ ಸಿಗಲಿದೆ 10 ಲಕ್ಷ ಈ ಕೂಡಲೇ ಅರ್ಜಿ ಸಲ್ಲಿಸಿ
ಕೆವೈಸಿ ನಿಯಮ ಎಲ್ಲರಿಗೂ ಕಡ್ಡಾಯ ಇಲ್ಲವಾ ?
ಯಾರೆಲ್ಲ ಸಬ್ಸಿಡಿ ಹಣವನ್ನು ಪಡೆಯುತ್ತಿದ್ದಾರೋ ಅಂತವರಿಗೆ ಈ ನಿಯಮ ಕಡ್ಡಾಯವಾಗಿದೆ ಎಂದು ಅಧಿಕೃತವಾಗಿ ಸರ್ಕಾರವೇ ಈ ಒಂದು ಮಾಹಿತಿಯನ್ನು ಪ್ರಕಟಣೆ ಮಾಡಿದೆ. ಆದರೆ ಕೆಲವೊಂದು ಮಾಧ್ಯಮ ಹಾಗೂ ಪತ್ರಿಕ ಪ್ರಕಟಣೆಗಳಲ್ಲಿ ಈ ಒಂದು ಸುದ್ದಿ ಸುಳ್ಳು ಎಂದು ಹರಿದಾಡುತ್ತಿದ್ದು ಜೂನ್ ಒಂದರ ಒಳಗಾಗಿ ಈ ಕೆವೈಸಿಯನ್ನು ಮಾಡಿಸುವುದು ಕಡ್ಡಾಯವೆಂದು ಹೇಳಲಾಗಿದೆ ಅದರಂತೆ ಜೂನ್ ತಿಂಗಳ ಒಳಗಾಗಿ ನೀವೇನಾದರೂ ಮಾಡಿಸದೆ ಇದ್ದರೆ ಈ ಹಣ ಪಡೆಯಲು ಸಾಧ್ಯವಿಲ್ಲ ಎಂದು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ.
ಆದರೆ ಈ ಒಂದು ಮಾಹಿತಿ ನಿಜವೆಂದು ನೀವೇನಾದರೂ ಈ ಕೆವೈಸಿ ಮಾಡಿಸಲು ಮುಂದಾದರೆ ತಪ್ಪು ಏಕೆಂದರೆ ಈ ಕೆವೈಸಿ ಮಾಡಿಸಲು ಸರ್ಕಾರವು ಹೇಳಿದೆ ವಿನಹ ಯಾವುದೇ ರೀತಿಯ ಕಾಲಾವಕಾಶವನ್ನು ನಿಗದಿಪಡಿಸಿರುವುದಿಲ್ಲ ಹಾಗೂ ಗಡುವನ್ನು ಕೂಡ ತಿಳಿಸಿರುವುದಿಲ್ಲ. ಹಾಗಾಗಿ ನೀವು ಯಾವ ದಿನಾಂಕದಂದು ಕೆವೈಸಿ ಮಾಡಿಸುತ್ತೀರೋ ಆ ದಿನಾಂಕದ ನಂತರ ಆ ತಿಂಗಳ ಸಬ್ಸಿಡಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಜಮಾ ಮಾಡಲಾಗುತ್ತದೆ ಆದರೆ ಉಚಿತವಾಗಿಯೇ ಈಕೆವೈಸಿ ಮಾಡಿಸಲು ಅವಕಾಶ ಕಲ್ಪಿಸಿದೆ ಅಲ್ಲದೆ ಯಾವುದೇ ರೀತಿಯ ಕಡುವನ್ನು ಕೂಡ ನಿಗದಿಪಡಿಸಿರುವುದಿಲ್ಲ.
ಕೆವೈಸಿ ಮಾಡಿಸುವ ವಿಧಾನ :
ನಿಮ್ಮ ಗ್ಯಾಸ ಸಿಲಿಂಡರ್ ಗೆ ಕೆವೈಸಿಯನ್ನು ಮಾಡಿಸಬೇಕಾದರೆ ತಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡಿ ಅಥವಾ ನೀವೇನಾದರೂ ಗ್ಯಾಸ್ ಪಡೆಯುವಂತಹ ಸಂದರ್ಭದಲ್ಲಿ ನಿಮ್ಮ ಬಳಿ ಗ್ಯಾಸ್ ಡೆಲಿವರಿ ಸಿಬ್ಬಂದಿಗಳು ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಪುಸ್ತಕವನ್ನು ನೀಡುವ ಮುಖಾಂತರ ಕೆ ವೈ ಸಿ ಮಾಡಿಸಬಹುದಾಗಿದೆ. ಹಾಗಾಗಿ ಕೆವೈಸಿ ಮಾಡಿಸಲು ಯಾವುದೇ ರೀತಿಯ ಹಣವನ್ನು ಪಡೆದುಕೊಳ್ಳುವುದಿಲ್ಲ ಹಾಗಾಗಿ ಕೆವೈಸಿಯನ್ನು ಹಣ ನೀಡದೆಯೆ ಮಾಡಿಸಬಹುದಾಗಿದೆ.
ಅಲ್ಲದೆ ಗ್ಯಾಸ ಸಿಲಿಂಡರ್ ಗೆ ಕೆವೈಸಿಯನ್ನು ಜೂನ್ ತಿಂಗಳ ನಂತರವೂ ಮಾಡಿಸಬಹುದಾಗಿದ್ದು ಉಚಿತವಾಗಿಯೇ ಕೆವೈಸಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಲವೊಂದು ಜಾಲತಾಣಗಳಲ್ಲಿ ಕೆವೈಸಿ ಮಾಡಿಸಲು ಈ ದಿನಾಂಕದಂದು ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು ಈ ಸುಳ್ಳು ಸುದ್ದಿಗಳಲ್ಲಿ ಅರ್ಧ ನಿಜವಿದ್ದರೆ ಇನ್ನು ಉಳಿದಷ್ಟು ಅರ್ಧ ಸುಳ್ಳು ಸುದ್ದಿಯಾಗಿದೆ.
ಅದರಂತೆ ನಿಜವಾಗಿರುವ ಮಾಹಿತಿ ಏನೆಂದರೆ, ನಿಮ್ಮ ಗ್ಯಾಪ್ ಸಿಲಿಂಡರ್ ಗೆ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು ಜೂನ್ ತಿಂಗಳ ಒಳಗಾಗಿ ಕೆವೈಸಿ ಮಾಡಿಸುವುದು ಕಡ್ಡಾಯ ಎಂಬ ಮಾಹಿತಿಯು ಸುಳ್ಳು ಸುದ್ದಿಯಾಗಿದೆ. ಹಾಗಾಗಿ ಕೆ ವೈ ಸಿ ಮಾಡಿಸುವುದು ಆದಷ್ಟು ಉತ್ತಮವಾಗಿದ್ದು ನಿಮಗೆ ಸಮಯ ಸಿಕ್ಕಾಗ ಕೆವೈಸಿ ಮಾಡಿಸಿ.
ಒಟ್ಟಾರೆ ಗ್ಯಾಸ್ ಸಿಲಿಂಡರ್ ಗೆ ಸಂಬಂಧಿಸಿದಂತೆ ಇದೀಗ ಕೆವೈಸಿ ಕಡ್ಡಾಯವಾಗಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಗ್ಯಾಸ ಸಿಲಿಂಡರ್ ಮೂಲಕ ಸಬ್ಸಿಡಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಅಂಥವರು ಕಡ್ಡಾಯವಾಗಿ ತಮ್ಮ ಗ್ಯಾಸ ಸಿಲಿಂಡರ್ ಗೆ ಕೆವೈಸಿ ಮಾಡಿಸಬೇಕೆಂದು ತಿಳಿಸಿ. ಆಗ ಮಾತ್ರ ಗ್ಯಾಸ ಸಿಲಿಂಡರ್ ಸಬ್ಸಿಡಿ ಕೆ ವೈ ಸಿ ಮಾಡಿದಾಗ ಮಾತ್ರ ವರ್ಗಾವಣೆಯಾಗುತ್ತದೆ ಎಂದು ತಿಳಿಸಿ ಧನ್ಯವಾದಗಳು.