ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಯಾರೆಲ್ಲ ಹಣವನ್ನು ಪಡೆಯುತ್ತಿರುತ್ತಾರೋ ಅಂತವರಿಗೆ ಮಹತ್ವದ ಸುದ್ದಿ ಒಂದನ್ನು ತಿಳಿಸಲಾಗುತ್ತಿದೆ. ಹಾಗಾದರೆ ರಾಜ್ಯ ಸರ್ಕಾರದಿಂದ ಆ ಮಹತ್ವದ ಮಾಹಿತಿ ಯಾವುದು? ಯಾವಾಗ ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣ ಜಮಾ ಆಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಈ ದಿನಾಂಕದಂದು ಅನ್ನ ಭಾಗ್ಯ ಯೋಜನೆ ಯ ಹಣ ಜಮಾ :
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು 26ನೇ ತಾರೀಖಿನ ಒಳಗಾಗಿ ಸರ್ಕಾರವು ಹಣವನ್ನು ಜಮಾ ಮಾಡುತ್ತೇವೆ ಎಂದು ಈ ಹಿಂದೆ ತಿಳಿಸಿತ್ತು. ಅದೇ ರೀತಿ ರಾಜ್ಯ ಸರ್ಕಾರ ಹೇಳಿರುವ ರೀತಿಯಲ್ಲಿ 26 ನೇ ದಿನಾಂಕದೊಳಗೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಮುಂದಾಗಿದೆ ಇದುವರೆಗೂ ಕೂಡ ಪ್ರತಿಯೊಬ್ಬರು ನನ್ನ ಬಗ್ಗೆ ಯೋಜನೆಯ ಪ್ರತಿ ದಿನ ಹಣವನ್ನು ಪಡೆದುಕೊಂಡಿದ್ದಾರೆ.
ಎಲ್ಲಾ ಅಭ್ಯರ್ಥಿಗಳು ಕೂಡ ಕುಟುಂಬದಲ್ಲಿ ಒಂದೊಂದು ಯೋಜನೆಯ ಪ್ರಯೋಜನಗಳನ್ನು ಪಡೆಯಲು ಮುಂದಾಗಿದ್ದಾರೆ ಅದೇ ರೀತಿ ಯಾರೆಲ್ಲ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೆ ಅಂತವರು ಅನ್ನಭಾಗ್ಯ ಯೋಜನೆಯ ಮುಖಾಂತರ ಉಚಿತವಾಗಿ ಪಡಿತರವನ್ನು ಪಡೆದುಕೊಂಡು ಹಣವನ್ನು ಕೂಡ ಪಡೆಯುತ್ತಿದ್ದಾರೆ.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಗೂ ಬಂತು GST ಮತ್ತು ಟ್ಯಾಕ್ಸ್ : ಇನ್ನುಮುಂದೆ ಸಂಕಷ್ಟದಲ್ಲಿ ಹಣ ಪಡೆಯಬೇಕು
ಅನ್ನಭಾಗ್ಯ ಯೋಜನೆಯ ಹಣ ಕೆಲವರಿಗೆ ಬಂದಿಲ್ಲ :
ಕೆಲವೊಂದು ಅಭ್ಯರ್ಥಿಗಳಿಗೆ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯ ಹಣ ಕೂಡ ಜಮಗಿರುವುದಿಲ್ಲ ಏಕೆಂದರೆ ಅಂತವರ ರೇಷನ್ ಕಾರ್ಡ್ ಗಳು ರದ್ದಾಗಿದ್ದು ಸರ್ಕಾರ ಊರದ್ದಾಗಿರುವ ಕಾರಣದಿಂದಾಗಿ ಅಂಥವರಿಗೆ ಉಚಿತವಾದ ಧಾನ್ಯಗಳನ್ನು ನೀಡುತ್ತಿಲ್ಲ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ಕೂಡ ಜಮಾ ಮಾಡುತ್ತಿಲ್ಲ.
ಅದಷ್ಟೇ ಅಲ್ಲದೆ ಸರ್ಕಾರ ಜಾರಿಗೆ ತಂದಿರುವ ಯಾವುದೇ ಯೋಜನೆಗಳ ಹಣವು ಕೂಡ ಜಮಾ ಮಾಡುವುದಿಲ್ಲ ಈಗಾಗಲೇ ರೇಷನ್ ಕಾರ್ಡ್ ಗಳು ರದ್ದಾಗಿರುತ್ತದೆ ಎನ್ನುವ ಕಾರಣದಿಂದಾಗಿ ಯಾವುದೇ ರೀತಿಯ ಹಣವನ್ನಾಗಲಿ ಧಾನ್ಯವನ್ನಾಗಲಿ ರದ್ದಾಗಿರುವಂತಹ ರೇಷನ್ ಕಾರ್ಡ್ ಗಳಿಗೆ ಸರ್ಕಾರ ನೀಡಿರುವುದಿಲ್ಲ.
ಮೊಬೈಲ್ ಮೂಲಕವೆ ಅಕ್ಕಿಯ ಹಣವನ್ನು ಪರಿಶೀಲಿಸಬಹುದು :
ಮೊಬೈಲ್ ಮೂಲಕವೇ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದಾಗಿದೆ. ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಮೇಲೆ ಕಾಣುವಂತಹ ಮೂರು ಗೆರೆಗಳನ್ನು ಆಯ್ಕೆ ಮಾಡಿಕೊಂಡ ನಂತರ ತಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಬೇಕು.
ಅದಾದ ನಂತರ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಗೂ ಕ್ಯಾಪ್ಚ ಕೂಡನ್ನು ನಮೂದಿಸಬೇಕು. ನೀವು ಯಾವ ತಿಂಗಳ ಹಣವನ್ನು ನೋಡಬಯಸುತ್ತೀರಿ ಎಂಬುದನ್ನು ಕೂಡ ಆಯ್ಕೆ ಮಾಡಿಕೊಂಡು ನೋಡಬಹುದಾಗಿದ್ದು ಅಲ್ಲದೆ ಇದುವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬುದು ಕೂಡ ಖಚಿತವಾಗಿ ತಿಳಿದುಕೊಳ್ಳಬಹುದಾಗಿದೆ.
ಒಂದು ವೇಳೆ ನಿಮಗೆ ಪ್ರೋಸೆಸಿಂಗ್ ಎಂದು ಬಂದರೆ ನಿಮ್ಮ ಬ್ಯಾಂಕ್ ಖಾತೆಗೆ ಸದ್ಯದಲ್ಲಿಯೇ ಹಣ ವರ್ಗಾವಣೆ ಯಾಗುತ್ತದೆ ಎಂದರ್ಥ ಅಂದರೆ ಸರ್ಕಾರ ಮೇ 31 ಒಳಗಾಗಿ 10ನೇ ಕಂತಿನ ಹಣವನ್ನು ಬಿಡುಗಡೆ ಮಾಡುತ್ತದೆ. ಕಡ್ಡಾಯವಾಗಿ ಈ ಒಂದು ಯೋಜನೆಯಡಿಯಲ್ಲಿ ಹಣ ಬಂದಿಲ್ಲದಿದ್ದರೆ ಮೇ ತಿಂಗಳ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಯಾಗುತ್ತದೆ ಎಂದರ್ಥ.
ಒಟ್ಟಾರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರೂ ಕೂಡ ಉಚಿತ ಪಡಿತರದ ಜೊತೆಗೆ ಅಕ್ಕಿಯ ಹಣವನ್ನು ಕೂಡ ಪಡೆಯುತ್ತಿದ್ದು ನಿಮಗೇನಾದರೂ ಮೇ ತಿಂಗಳ ಹಣ ವರ್ಗಾವಣೆಯಾಗಿಲ್ಲದಿದ್ದರೆ ಮೇ ತಿಂಗಳ ಕೊನೆಯಲ್ಲಿ ಖಂಡಿತವಾಗಿಯೂ ವರ್ಗಾವಣೆಯಾಗುತ್ತದೆ ಎಂದರ್ಥ ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಏನಾದರೂ ರದ್ದಾಗಿದ್ದರೆ ನಿಮಗೆ ಹಣ ವರ್ಗಾವಣೆಯಾಗುವುದಿಲ್ಲ ಎಂದರ್ಥ ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.