ನಮಸ್ಕಾರ ಸ್ನೇಹಿತರೆ ಎರಡು ಬಾರಿ ನೋಟು ನಿಷೇಧ ಪ್ರಸ್ತುತ ದೇಶದಲ್ಲಿ ಮಾಡಲಾಗಿದೆ 2016ರಲ್ಲಿ ಮೊದಲ ಬಾರಿಗೆ ಭಾರತ ದೇಶದಲ್ಲಿ ಹಾಗೂ ಎರಡನೇ ಬಾರಿಗೆ 2023ರಲ್ಲಿ ನೋಟು ನಿಷೇಧ ಮಾಡಲಾಗಿದೆ. ದೇಶದಲ್ಲಿ ನೋಟು ನಿಷೇಧ ಆದಾಗಿನಿಂದ ಚಲಾವಣೆಯಲ್ಲಿ ಇರುವಂತಹ ನೋಟುಗಳ ಕುರಿತಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಲೇ ಇವೆ ಎಂದು ಹೇಳಬಹುದು.
ವಿಶೇಷವಾಗಿ ಭಾರತೀಯ ಕರೆನ್ಸಿಯ ದೊಡ್ಡ ಮೊತ್ತ 500 ಇದಾಗಿದ್ದು ಸಾಕಷ್ಟು ಸುದ್ದಿಗಳು ಈ ನೋಟು ಕುರಿತಂತೆ ವೈರಲ್ ಆಗಿದ್ದವು. ಅಲ್ಲದೆ 500 ರೂಪಾಯಿ ನೋಟು ಕೂಡ ನಿಷೇಧವಾಗುವುದರ ಬಗ್ಗೆ ಸಾಕಷ್ಟು ಮಾಹಿತಿಗಳು ವೈರಲ್ ಆದ ಕಾರಣ ಇದರ ಬಗ್ಗೆ ಆರ್ ಬಿ ಐ ಹಲವು ಬಾರಿ ಸ್ಪಷ್ಟನೆ ನೀಡಿದೆ ಪ್ರಸ್ತುತ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹತ್ತು ರೂಪಾಯಿ ನೋಟು ನಿಷೇಧದ ಬಗ್ಗೆ ಮಾಹಿತಿ ವೈರಲ್ ಆಗಿದೆ ಎಂದು ಹೇಳಬಹುದು.
ಹಾಗಾದರೆ ಪ್ರಸ್ತುತ ಭಾರತ ದೇಶದಲ್ಲಿ 10 ರೂಪಾಯಿ ನೋಟು ನಿಷೇಧ ಆಗಮಿಸಿದ ಎಂಬುದರ ಮಾಹಿತಿ ನಿಜವು ಸುಳ್ಳೋ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಹತ್ತು ರೂಪಾಯಿ ನೋಟು ಭಾರತದಲ್ಲಿ ನಿಷೇಧ :
ಇನ್ನು ಮುಂದೆ ದೇಶದಲ್ಲಿ ರೂ.10 ನೋಟು ಲಭ್ಯವಿಲ್ಲ ಎಂಬ ಮಾಹಿತಿಗಳು ಭಾರತೀಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಿಸರ್ವ್ ಬ್ಯಾಂಕ್ ನೋಟು ಪ್ರಿಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಸೆಕ್ಯೂರಿಟಿ ಪ್ರಿಂಟಿಂಗ್ ಮತ್ತು ಮೀಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮೂಲಕ ಭಾರತದಲ್ಲಿ ನೋಟುಗಳ ಮುದ್ರಣವನ್ನು ಮಾಡಲಾಗುತ್ತದೆ ಆದರೆ ರೂ.10 ನೋಟುಗಳ ಕೊರತೆ ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಉಂಟಾಗಿದೆ.
ಇದಲ್ಲದೆ ಜನಸಾಮಾನ್ಯರ ಕೈಯಲ್ಲಿ ಆಗಲಿ ಅಥವಾ ಚಿಲ್ಲರೆ ಮಾರುಕಟ್ಟೆಯಲ್ಲಿ ಆಗಲಿ ರೂ.10 ನೋಟುಗಳು ಲಭ್ಯವಿಲ್ಲ ಆದರೆ ಪತ್ತೆಯಾಗಿರುವಂತಹ ಹತ್ತು ರೂಪಾಯಿ ನೋಟುಗಳು ಬಹುತೇಕ ಹರಿದ ಹಾಗೂ ಹಳೆಯ ನೋಟುಗಳಾಗಿದ್ದು ಭಾರತದಲ್ಲಿ 10 ರೂಪಾಯಿ ನೋಟುಗಳು ಮಾರುಕಟ್ಟೆಯಲ್ಲಿ ಏಕೆ ಸಿಗುತ್ತಿಲ್ಲ ಆ ಹಳೆಯ ನೋಟುಗಳು ಏನಾಗಿವೆ? ಹೊಸ ನೋಟುಗಳು ಮುದ್ರಣವಾಗುತ್ತಿಲ್ಲವೇ ಎಂಬ ಸಾಕಷ್ಟು ಪ್ರಶ್ನೆಗಳು ಜನರನ್ನು ಕಾಡುತ್ತಿವೆ.
ಇದನ್ನು ಓದಿ : ಪೋಸ್ಟ್ ಆಫೀಸ್ ಈ ಯೋಜನೆಯಿಂದ ದುಪ್ಪಟ್ಟು ಹಣ ನಿಮ್ಮ ಖಾತೆಗೆ!
ಹತ್ತು ರೂಪಾಯಿ ನೋಟುಗಳ ಮುದ್ರಣ ಪ್ರಮಾಣ ದಿನದಿಂದ ದಿನಕ್ಕೆ ರ್ಬಿಐ ಕಡಿಮೆಯಾಗುತ್ತಿದೆ ಹೀಗಾಗಿ ರೂ.10 ನೋಟುಗಳ ಕೊರತೆ ಉಂಟಾಗಿರುವುದರಿಂದ ಸುರಕ್ಷಿತವಾಗಿ ಈ ಹಿನ್ನೆಲೆಯಲ್ಲಿ ಹಳೆಯ ನೋಟುಗಳನ್ನು ಇಡಬೇಕಾಗಿದೆ. ಮಾರುಕಟ್ಟೆಯಲ್ಲಿ ಇತರ ನೋಟುಗಳು ಲಭ್ಯವಿವೆ ಹತ್ತು ರೂಪಾಯಿ ನೋಟುಗಳ ಪೂರೈಕೆಯು ಕಡಿಮೆಯಾಗುತ್ತಿದೆ. 147 ಕೋಟಿ ರೂಪಾಯಿ ಹತ್ತು ನೋಟುಗಳನ್ನು 2019 20ನೇ ಹಣಕಾಸು ವರ್ಷದಲ್ಲಿ ಮುದ್ರಿಸಲಾಗಿದೆ 128 ಕೋಟಿ 40 ಲಕ್ಷ ಮೌಲ್ಯದ ನೋಟುಗಳನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಮುದ್ರಿಸಲಾಗಿದೆ.
ದೇಶದಲ್ಲಿ ರೂ.10 ನೋಟು ಬ್ಯಾನ್ :
75 ಕೋಟಿ ರೂ. 10 ನೋಟುಗಳನ್ನು 2021 ಮತ್ತು 22ನೇ ಹಣಕಾಸು ವರ್ಷದಲ್ಲಿ ಬುದ್ಧನ ಮಾಡಲಾಗಿದೆ ಹತ್ತು ರೂಪಾಯಿ ನೋಟುಗಳ ಮುದ್ರಣ ಈ ಅಂಕಿ ಅಂಶಗಳನ್ನು ನೋಡಿದರೆ ಕಡಿಮೆ ಆಗುತ್ತಿರುವುದು ಗೊತ್ತಾಗುತ್ತದೆ ಆರ್ ಬಿ ಐ ಕ್ಲಿನ್ ಮನೆ ಯೋಜನೆಯನ್ನು ಕೋರೋಣ ನಂತರ ಅಳವಡಿಸಿಕೊಂಡಿದೆ ಹರಿದ ಹಳೆಯ ನೋಟುಗಳು ಕೂಡ ರದ್ದಾಗಿವೆ, ವರದಿಗಳ ಪ್ರಕಾರ 10ರೂಪಾಯಿ ನೋಟುಗಳನ್ನು 20 ರೂಪಾಯಿ ನೋಟುಗಳಿಗಿಂತ ತಯಾರಿಸಲು ಹೆಚ್ಚು ಹೆಚ್ಚವಾಗುತ್ತದೆ ಎಂದು ಆರ್ಬಿಐ ತಿಳಿಸಿದೆ.
ಮಾರುಕಟ್ಟೆಗೆ ಹೊಸ ಹತ್ತು ರೂಪಾಯಿ ನೋಟುಗಳು ಬರದಿರಲು ಇದು ಒಂದು ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಭಾರತದಲ್ಲಿ ರೂ.10 ನೋಟ್ ನಿಷೇಧವಾಗುವುದರ ಬಗ್ಗೆ ಆರ್ ಬಿ ಐ ಯಾವುದೇ ರೀತಿಯ ಸ್ಪಷ್ಟನೆ ನೀಡಿರುವುದಿಲ್ಲ.
ಒಟ್ಟಾರೆ ಭಾರತೀಯ ರಿಸರ್ವ್ ಬ್ಯಾಂಕ್ ರೂ. 10 ನೋಟುಗಳ ಮುದ್ರಣವನ್ನು ಕಡಿಮೆ ಮಾಡುತ್ತಿದ್ದು ಹಾಗಾಗಿ ಭಾರತದಲ್ಲಿ ರೂ.10 ನೋಟುಗಳು ಕಡಿಮೆಯಾಗುತ್ತಿವೆ ಎಂದು ಹೇಳಬಹುದು ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಹತ್ತು ರೂಪಾಯಿ ನೋಟು ನಿಷೇಧ ಮಾಡುವುದರ ಬಗ್ಗೆ ಯಾವುದೇ ರೀತಿಯ ಸ್ಪಷ್ಟ ಮಾಹಿತಿಯನ್ನು ತಿಳಿಸಿರುವುದಿಲ್ಲ.
ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ದೇಶದಲ್ಲಿ ನೋಟ್ ಬ್ಯಾನ್ ಆಗುವುದರ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿರುವುದಿಲ್ಲ ಎಂದು ಹೇಳುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಗಳಿಗೆ ಕಿವಿಗೊಡಬಾರದೆಂದು ಆರ್ಬಿಐ ಜನರಿಗೆ ಸ್ಪಷ್ಟಪಡಿಸಿದೆ ಧನ್ಯವಾದಗಳು.