ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಜನರಿಗೆ ನೆಮ್ಮದಿಯ ಸುದ್ದಿ ಹವಮಾನ ಇಲಾಖೆ ನೀಡಿದೆ. ಕರ್ನಾಟಕದಲ್ಲಿ ಮಳೆ ಬರುವ ಮುನ್ಸೂಚನೆ ನೀಡಿದ್ದು ಮುಂದಿನ 24 ಗಂಟೆಗಳಲ್ಲಿ ಸತ್ಯದವಾಗಿ ಮಳೆ ಬರಲಿದೆ ಎಂದು ಅವಮಾನ ಇಲಾಖೆ ತಿಳಿಸಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬರಲಿದೆ, ಹಿಂದೂ ತಿಳಿಯೋಣ ಈಗಾಗಲೇ ಕೆಲವು ಜಿಲ್ಲೆಗಳಿಗೆ ಮಳೆ ಬಂದಿದ್ದು ಇನ್ನು ಕೆಲವು ಜಿಲ್ಲೆಗಳಿಗೆ ಮಳೆ ಬಾರದೆ ಇರುವ ಕಾರಣ ಪ್ರಮುಖ ಜಿಲ್ಲೆಗಳಿಗೆ ಮಳೆಯಾಗುವ ಬಗ್ಗೆ ಮಾಹಿತಿ ನೋಡಿ.
24 ಗಂಟೆಗಳ ಕಾಲ ಮಳೆ ಅವರಲ್ಲಿದೆ :
ಕರ್ನಾಟಕ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ದೊರಕಿದ್ದು ಮಳೆಯ ಆಗಮನ ಆಗಲಿದೆ ಮಲೆನಾಡಿನ ಭಾಗಗಳಾದ .ಶಿವಮೊಗ್ಗ .ಚಿಕ್ಕಮಂಗಳೂರು .ಸೇರಿದಂತೆ ಕರ್ನಾಟಕದ ಮಳೆ ಬರಲಿದೆ. ಚಿತ್ರದುರ್ಗ .ಕೊಡಗು .ಬಾಗಲಕೋಟೆ .ರಾಯಚೂರು. ಇನ್ನಿತರ ಭಾಗಗಳಿಗೆ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನು ಓದಿ : ಗೃಹಲಕ್ಷ್ಮಿ ಪೆಂಡಿಂಗ್ ಹಣ ಈ ಮಹಿಳೆಯರ ಬ್ಯಾಂಕ್ ಖಾತೆಗೆ ಬಿಡುಗಡೆ : ತಪ್ಪದೆ ಈ ಲಿಂಕ್ ಬಳಸಿ ನೋಡಿ
ಶಿವಮೊಗ್ಗಕ್ಕೆ ಬಂದಿದೆ ಭರ್ಜರಿ ಮಳೆ :
ಎರಡು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಗೆ ಭರ್ಜರಿ ಮಳೆ ಬಂದಿದ್ದು. ಇದರಿಂದ ಎಲ್ಲಾ ರೈತರು ಸಹ ಖುಷಿಪಟ್ಟಿದ್ದಾರೆ ಅದಲ್ಲದೆ ಅಡಿಕೆ ಬಳೆಗಾರರಿಗೆ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿದೆ.
ನಾಳೆ ಹೆಚ್ಚಿನ ಅವಳೆ ಬರುವ ಸಾಧ್ಯತೆ :
ಕರ್ನಾಟಕ ರಾಜ್ಯದಲ್ಲಿ ನಾಳೆ ನೆಚ್ಚಿನ ಮಳೆ ಬರುವ ಸಾಧ್ಯತೆ ಇದ್ದು. ಎಲ್ಲಾ ಜನರು ಸಹ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ ಈ ಬರಗಾಲದ ಕಾಲದಲ್ಲಿ ಬಿಸಿಲಿನ ತಾಪಮಾನಕ್ಕೆ ಅನೇಕ ಬೆಳೆಗಳಿಗೆ ತೊಂದರೆಯಾಗುತ್ತಿದ್ದು ಮಳೆ ಬರುವ ಕಾರಣ ಎಲ್ಲಾ ಜನರಿಗೂ ಖುಷಿ ಸುದ್ದಿ ನೀಡಿದೆ.
ಈ ಮೇಲ್ಕಂಡ ಎಲ್ಲಾ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ತಲುಪಿಸಿ ಮಾಹಿತಿಯನ್ನು ಒದಗಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
- ಲೋಕಸಭಾ ಎಲೆಕ್ಷನ್ ಗೆ ಮುನ್ನವೇ ಮತ್ತೊಂದು ಗ್ಯಾರಂಟಿ ಘೋಷಣೆ : ಈ ಯೋಜನೆ ಫುಲ್ ಫೇಮಸ್ ಆಗಿದೆ
- ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಜಮಾ ನಿಮಗೆ ಬಂದಿದೆಯಾ ಒಮ್ಮೆ ಸ್ಟೇಟಸ್ ಚೆಕ್ ಮಾಡಿ
ಹೆಚ್ಚಿನ ಮಳೆ ಯಾವ ಭಾಗಕ್ಕೆ ಆಗಲಿದೆ ..?
ಕರ್ನಾಟಕ ಭಾಗಕ್ಕೆ ಆಗಲಿದೆ
ಮಳೆ ಮಾಹಿತಿ ನೀಡಿದ ಇಲಾಖೆ ಯಾವುದು..?
ಭಾರತೀಯ ಹವಾಮಾನ ಇಲಾಖೆ .